Gajkesari Yoga 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವಗ್ರಹಗಳು ರಾಶಿಯನ್ನು ಸಂಕ್ರಮಿಸುವಾಗ ಶುಭ & ಅಶುಭ ಯೋಗಗಳು ರೂಪಗೊಂಡು ಎಲ್ಲಾ ರಾಶಿಗಳ ಮೇಲೆ ಅದರ ಪರಿಣಾಮ ಕಂಡುಬರುತ್ತದೆ. ಗುರು ಸದ್ಯ ವೃಷಭ ರಾಶಿಯಲ್ಲಿ ಸಂಚರಿಸುತ್ತಿದ್ದು, ಜುಲೈ 2ರಂದು ಚಂದ್ರನು ವೃಷಭರಾಶಿಗೆ ಪ್ರವೇಶಿಸಿ ಗುರುವಿನೊಡನೆ ಸೇರುವುದರಿಂದ ಗಜಗೇಸರಿ ರಾಜಯೋಗ ರೂಪಗೊಳ್ಳಲಿದೆ.
Planet Transit 2022: ಜೂನ್ 2022 ರ ಆರಂಭವು ಗ್ರಹಗಳ ವಿಷಯದಲ್ಲಿ ಬಹಳ ವಿಶೇಷವಾಗಿದೆ. ಜೂನ್ 3 ರಂದು, ಬುಧ ಗ್ರಹವು ಹಿಮ್ಮುಖವಾಯಿತು ಮತ್ತು 2 ದಿನಗಳ ನಂತರ ಜೂನ್ 5 ರಂದು, ನ್ಯಾಯದ ದೇವರು ಶನಿ ಹಿಮ್ಮುಖವಾಯಿತು. ಈ ಗ್ರಹಗಳ ಬದಲಾವಣೆಯು ನಾಲ್ಕು ರಾಶಿಯವರಿಗೆ ಅತ್ಯಂತ ಮಂಗಳಕರ ಫಲಿತಾಂಶಗಳನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ.
Planetary Transits: ಶುಕ್ರ ಮತ್ತು ಮಂಗಳ ಗ್ರಹಗಳು ಸೆಪ್ಟೆಂಬರ್ 6 ರಂದು ರಾಶಿಚಕ್ರವನ್ನು ಬದಲಿಸಿದೆ. ಈ ಸಂಕ್ರಮಣದ ಸಮಯದಲ್ಲಿ, ಎಲ್ಲಾ 12 ರಾಶಿಚಕ್ರ ಚಿಹ್ನೆಗಳು ಮಂಗಳಕರ ಪ್ರಯೋಜನಗಳನ್ನು ಪಡೆಯುತ್ತಿವೆ.
Planetary Transits: ಜ್ಯೋತಿಷಿಗಳ ಪ್ರಕಾರ, ಸೂರ್ಯನು ಮಿಥುನ ರಾಶಿ ಪ್ರವೆಶಿಸಿದ್ದು, ಜುಲೈ 15ರ ವರೆಗೆ ಆ ರಾಶಿಯಲ್ಲೇ ಉಳಿಯಲಿದ್ದಾನೆ. ಅಂದರೆ ಈ ಸಂದರ್ಭದಲ್ಲಿ ಸೂರ್ಯ ಮತ್ತು ಶನಿ ಕ್ರಮವಾಗಿ ಆರು ಮತ್ತು ಎಂಟನೇ ರಾಶಿಯಲ್ಲಿರುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.