ನವೆಂಬರ್ 13 ರಂದು, ಎರಡು ದೊಡ್ಡ ಗ್ರಹಗಳಾದ ಮಂಗಳ ಮತ್ತು ಬುಧ ರಾಶಿಯನ್ನು ಬದಲಾಯಿಸಲಿವೆ. ಮಂಗಳವು ವೃಷಭ ರಾಶಿಯನ್ನು ಪ್ರವೇಶಿಸುತ್ತದೆ ಮತ್ತು ಬುಧವು ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತದೆ.
Three Planet Transit: ಮಂಗಳ, ಬುಧ ಹಾಗೂ ಗುರುಗ್ರಹಗಳು ಈಗಾಗಲೇ ತನ್ನ ರಾಶಿಗಳನ್ನು ಪರಿವರ್ತಿಸಿವೆ. ಅವುಗಳ ಪ್ರಭಾವ ಜನವರಿ 6, 2023 ರವರೆಗೆ ಇರಲಿದೆ. ಈ ಅವಧಿಯಲ್ಲಿ ಕೆಲ ರಾಶಿಗಳ ಜಾತಕದವರಿಗೆ ಬಂಬಾಟ್ ಲಾಭ ಸಿಗಲಿದೆ.
ಆಗಸ್ಟ್ ತಿಂಗಳಲ್ಲಿ ನಾಲ್ಕು ಪ್ರಮುಖ ಗ್ರಹಗಳು ರಾಶಿಚಕ್ರವನ್ನು ಬದಲಾಯಿಸಿವೆ. ಗ್ರಹಗಳ ರಾಶಿ ಬದಲಾವಣೆಯಿಂದ ಈ 3 ರಾಶಿಯವರಿಗೆ ಅದೃಷ್ಟ ಹೆಚ್ಚಾಗಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ....
Rashi Parivartan 2022: ಮುಂದಿನ 140 ದಿನಗಳು 4 ರಾಶಿಯ
ಜನರಿಗೆ ಬಹಳ ವಿಶೇಷವಾಗಿರುತ್ತವೆ. ಈ ಸಮಯದಲ್ಲಿ, ಮಂಗಳ, ಬುಧ ಮತ್ತು ಗುರು ಗ್ರಹಗಳು ರಾಶಿಚಕ್ರವನ್ನು ಬದಲಾಯಿಸುತ್ತವೆ, ಇದರಿಂದಾಗಿ ಈ ರಾಶಿಯ ಜನರ ಅದೃಷ್ಟವು ಹೊಳೆಯುತ್ತದೆ.
ನಾಳೆ ಅಂದರೆ ಸೆಪ್ಟೆಂಬರ್ 6 ಕ್ಕೆ ಶುಕ್ರನು ತನ್ನ ರಾಶಿಯನ್ನು ಬದಲಾಯಿಸಿ ತುಲಾ ರಾಶಿಗೆ ಪ್ರವೇಶಿಸುತ್ತಾನೆ. ಶುಕ್ರನ ರಾಶಿ ಪರಿವರ್ತನೆ ಅನೇಕ ರಾಶಿಗಳಿಗೆ ಶುಭವಾಗಿರಲಿದೆ ಎನ್ನಲಾಗಿದೆ.
ಬುಧ ಗ್ರಹದ ಈ ಸ್ಥಾನಪಲ್ಲಟದಿಂದಾಗಿ ಎಲ್ಲಾ 12 ರಾಶಿಗಳ ಮೇಲೆಯೂ ಪರಿನಾಮ ಬೀರಲಿದೆ. ಈ ಸಮಯದಲ್ಲಿ ಕೆಲವರ ಜೀವನದಲ್ಲಿ ಸಂತೋಷದ ಮಳೆಯಾದರೆ, ಇನ್ನು ಕೆಲವರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಆಗಸ್ಟ್ ನಲ್ಲಿ ಮೂರು ಗ್ರಹಗಳು ರಾಶಿಚಕ್ರವನ್ನು ಬದಲಾಯಿಸಲಿವೆ. ಬುಧ ಗ್ರಹವು ಒಂದೇ ತಿಂಗಳಲ್ಲಿ ಎರಡು ಬಾರಿ ರಾಶಿಯನ್ನು ಬದಲಾಯಿಸುತ್ತದೆ. ಆಗಸ್ಟ್ ಆರಂಭದಲ್ಲಿ, ಬುಧ ಗ್ರಹವು ಸಿಂಹ ರಾಶಿಯನ್ನು ಪ್ರವೇಶಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.