Piles : ಹೆಮೊರೊಯಿಡ್ಸ್ ಎಂದೂ ಕರೆಯಲ್ಪಡುವ ಪೈಲ್ಸ್ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಈ ಫೈಲ್ಸ್ ರೋಗವು ಅತೀಯಾದ ನೋವಿನಿಂದ ಕೂಡಿರುತ್ತದೆ. ಆಹಾರದಲ್ಲಿ ಸ್ವಲ್ಪ ಏರುಪೇರು ಉಂಟಾದರೆ, ಅಂದರೇ ಫೈಲ್ಸ್ಗೆ ಉತ್ತೇಜಿಸುವ ಆಹಾರಗಳನ್ನು ಸೇವಿಸಿದರೆ ರೋಗವನ್ನು ತಡೆಯಲು ಸಾಧ್ಯವಿಲ್ಲ. ಆದ್ದರಿಂದ ಫೈಲ್ಸ್ ಇರುವವರು ಯಾವ ಆಹಾರವನ್ನು ಸೇವಿಸಬಾರದು ಎನ್ನುವ ಮಾಹಿತಿ ಇಲ್ಲಿದೆ ನೋಡಿ..
Health Tips: ಹಿಂದೂ ಧರ್ಮದಲ್ಲಿ ಗರಿಕೆಗೆ ವಿಶೇಷ ಪ್ರಾಮುಖ್ಯತೆ ಇದೆ. ಇದನ್ನು ಪೂಜೆಯಲ್ಲಿ ಬಳಸಲಾಗುತ್ತದೆ. ಆಯುರ್ವೇದದಲ್ಲಿಯೂ ಸಹ ಇದನ್ನು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಅತ್ಯಂತ ದೊಡ್ಡ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.