24 ಮಾರ್ಚ್ 2024 ಪಂಚಾಂಗ: ಇಂದಿನ ಪಂಚಾಂಗ ದಿನಾಂಕ ಮಾರ್ಚ್ 24, ದಿನ ಭಾನುವಾರ. ಇದು ಫಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ತಿಥಿ. ಚತುರ್ದಶಿ ತಿಥಿ ಭಾನುವಾರ ಬೆಳಗ್ಗೆ 9.55ರವರೆಗೆ ಇರುತ್ತದೆ.
Janaki Jayanti 2024: ಸೀತಾ ದೇವಿಯು ತಾಯಿ ಲಕ್ಷ್ಮಿದೇವಿಯ ಅವತಾರವೆಂದು ಹೇಳಲಾಗುತ್ತದೆ. ಜಾನಕಿ ಜಯಂತಿಯಂದು ಸೀತಾದೇವಿಯನ್ನು ಪೂಜಿಸುವುದರಿಂದ ಲಕ್ಷ್ಮಿದೇವಿಯ ಆಶೀರ್ವಾದ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.
ಹೋಳಿ ಹಬ್ಬದಲ್ಲಿ ದಾನ: ಹೋಳಿ ಹಬ್ಬವನ್ನು ಫಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ದಿನ ದಾನಕ್ಕೆ ವಿಶೇಷ ಮಹತ್ವವಿದೆ. ಈ ದಿನ ದಾನ ಮಾಡುವುದರಿಂದ ಮನೆಯಲ್ಲಿ ಲಕ್ಷ್ಮಿದೇವಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ.
ಹೋಳಿ ಹಬ್ಬದ ಅದೃಷ್ಟದ ರಾಶಿಗಳು: ಈ ವರ್ಷ ಹೋಲಿಕಾ ದಹನವನ್ನು ಮಾರ್ಚ್ 7ರಂದು ಮತ್ತು ಹೋಳಿ ಹಬ್ಬವನ್ನು ಮಾರ್ಚ್ 8ರಂದು ಆಚರಿಸಲಾಗುತ್ತದೆ. 30 ವರ್ಷಗಳ ನಂತರ ಈ ಬಾರಿ ಹೋಳಿ ಹಬ್ಬದ ವಿಶೇಷ ಸಂದರ್ಭದಲ್ಲಿ ಅದ್ಬುತ ಕಾಕತಾಳೀಯವೊಂದು ನಡೆಯಲಿದ್ದು, ಹಲವು ರಾಶಿಯವರಿಗೆ ಅನುಕೂಲವಾಗಲಿದೆ.
ರಂಗಭರಿ ಏಕಾದಶಿ 2023 ದಿನಾಂಕ: ಫಾಲ್ಗುಣ ಮಾಸದ ಶುಕ್ಲ ಪಕ್ಷದ ಅಮಲಕಿ ಏಕಾದಶಿಯನ್ನು ರಂಗಭರಿ ಏಕಾದಶಿ ಎಂತಲೂ ಕರೆಯಲಾಗುತ್ತದೆ. ಕಾಶಿಯಲ್ಲಿ ಹೋಳಿ ಈ ದಿನದಿಂದ ಪ್ರಾರಂಭವಾಗುತ್ತದೆ. ಈ ವರ್ಷ ರಂಗಭರಿ ಏಕಾದಶಿಯನ್ನು ಮಾರ್ಚ್ 3ರ ಗುರುವಾರ ಆಚರಿಸಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಫಾಲ್ಗುಣ ಮಾಸದಲ್ಲಿ ಬರುವ ಶಿವರಾತ್ರಿಯನ್ನು ಮಹಾಶಿವರಾತ್ರಿ ಎಂದು ಕರೆಯಲಾಗುತ್ತದೆ. ಈ ದಿನದಂದು ಮಹಾದೇವ ಮತ್ತು ತಾಯಿ ಪಾರ್ವತಿದೇವಿಯನ್ನು ಕ್ರಮಬದ್ಧವಾಗಿ ಪೂಜಿಸುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.