Epf Claim Rejection Reasons: ಹಲವು ಬಾರಿ ಇಪಿಎಫ್ ಹಣವನ್ನು ಹಿಂಪಡೆಯಲು ಅರ್ಜಿ ಹಾಕಿದಾಗಲೆಲ್ಲಾ ಕ್ಲೈಮ್ಗಳನ್ನು ತಿರಸ್ಕರಿಸಲಾಗುತ್ತದೆ. ಅಷ್ಟಕ್ಕೂ, ಇಪಿಎಫ್ ಕ್ಲೈಮ್ ಅನ್ನು ತಿರಸ್ಕರಿಸಲು ಇರುವ ಕೆಲವು ಪ್ರಮುಖ ಕಾರಣಗಳೇನು ಎಂದು ತಿಳಿಯೋಣ...
ಪ್ರಾವಿಡೆಂಟ್ ಫಂಡ್ ಕಡ್ಡಾಯ ನಿವೃತ್ತಿ ಉಳಿತಾಯ ಕಾರ್ಯಕ್ರಮವಾಗಿದ್ದು ಇದನ್ನು ಸರ್ಕಾರದ ಮೂಲಕ ನಡೆಸಲಾಗುತ್ತಿದೆ. ನಿವೃತ್ತಿಯ ವಯಸ್ಸನ್ನು ತಲುಪಿದ ನಂತರ ಉದ್ಯೋಗಿಗೆ ಹಣಕಾಸಿನ ನೆರವು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ನಡೆಸಲಾಗುತ್ತದೆ.
EPFO Update: ಇಪಿಎಫ್ ಅಂದರೆ ಉದ್ಯೋಗಿಗಳ ಭವಿಷ್ಯ ನಿಧಿಗೆ ಸಂಬಂಧಿಸಿದಂತೆ ಜನರು ಸಾಮಾನ್ಯವಾಗಿ ಹಲವು ಪ್ರಶ್ನೆಗಳನ್ನು ಹೊಂದಿರುತ್ತಾರೆ. ಉದಾಹರಣೆಗೆ ಅವರು ತಮ್ಮ ಹಣವನ್ನು ಯಾವಾಗ ಹಿಂಪಡೆಯಬಹುದು. ಹಣವನ್ನು ಹಿಂತೆಗೆದುಕೊಳ್ಳುವ ಅನುಕೂಲಗಳು ಮತ್ತು ಅನಾನುಕೂಲಗಳು ಯಾವುವು ಇತ್ಯಾದಿ.
PF Account: ನೌಕರ ವರ್ಗದ ಜನರಿಗೆ ಒಂದು ಮಹತ್ವದ ಅಪ್ಡೇಟ್ ಪ್ರಕಟಗೊಂಡಿದೆ. ನೀವೂ ಒಂದು ನೌಕರಿ ಮಾಡುತ್ತಿದ್ದು, ನಿಮ್ಮ ಪಿಎಫ್ ಖಾತೆಗೆ ನಿರಂತರವಾಗಿ ಕೊಡುಗೆಯನ್ನು ನೀಡಿ, PF ಬಡ್ಡಿಗಾಗಿ ಕಾಯುತ್ತಿದ್ದರೆ, ನಿಮ್ಮ ಖಾತೆಗೆ ಶೀಘ್ರದಲ್ಲೇ ಭಾರೀ ಮೊತ್ತ ವರ್ಗಾವಣೆಯಾಗಲಿದೆ.
ನಿಯಮಗಳಿಗೆ ಅನುಸಾರವಾಗಿ, ಯಾವುದೇ ಬ್ಯಾಂಕ್ ಅಥವಾ ಪಕ್ಕದ ಅಂಚೆ ಕಚೇರಿಯಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಲು 100 ರೂ ಠೇವಣಿ ಬಳಸಬಹುದು. ಪ್ರತಿ ವರ್ಷ ಕನಿಷ್ಠ 500 ರೂ.ಗಳನ್ನು ಖಾತೆಗೆ ಜಮಾ ಮಾಡಬೇಕು.
Provident Fund Interest Money: ಬಹಳ ದಿನಗಳ ನಂತರ ಪಿಎಫ್ ಖಾತೆದಾರರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ರಾಮೇಶ್ವರ ತೇಲಿ ಲೋಕಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ.
EPFO withdrawal : ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ವೇತನದಾರರಿಗೆ ಲಭ್ಯವಿರುವ ನಿವೃತ್ತಿ ಪ್ರಯೋಜನ ಯೋಜನೆಯಾಗಿದೆ. ಇದನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ನಿರ್ವಹಿಸುತ್ತದೆ. ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರೂ ಈ ಯೋಜನೆಗೆ ಸಮಾನ ಕೊಡುಗೆಯನ್ನು ನೀಡುತ್ತಾರೆ.
EPFO Interest Credit : ಉದ್ಯೋಗಾಕಾಂಕ್ಷಿಗಳಿಗೆ ಒಂದು ಪ್ರಮುಖ ಸುದ್ದಿ ಇದೆ. ನೀವು ಇಪಿಎಫ್ಒದ ಬಡ್ಡಿ ಕಾಯುತ್ತಿದ್ದರೆ, ಶೀಘ್ರದಲ್ಲೇ ನಿಮ್ಮ ಖಾತೆಗೆ ಭಾರಿ ಹಣ ಜಮಾ ಆಗಲಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು 2021-22ನೇ ಹಣಕಾಸು ವರ್ಷದ ಉದ್ಯೋಗಿಗಳ ಖಾತೆಗಳಿಗೆ ಬಡ್ಡಿ ಹಣವನ್ನು (ಇಪಿಎಫ್ಒ ಬಡ್ಡಿ 2021-22) ಇನ್ನೂ ವರ್ಗಾಯಿಸಿಲ್ಲ.
ಇಪಿಎಫ್ ಸದಸ್ಯರ ಸಾರ್ವತ್ರಿಕ ಖಾತೆ ಸಂಖ್ಯೆಗೆ (ಯುಎಎನ್) ಆಧಾರ್ ಲಿಂಕ್ ಮಾಡಬೇಕು. ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲೂ ಉದ್ಯೋಗಿಗಳು ತಮ್ಮ ಆಧಾರ್ ಕಾರ್ಡ್ಗಳನ್ನು ತಮ್ಮ ಸಾರ್ವತ್ರಿಕ ಖಾತೆ ಸಂಖ್ಯೆಗಳಿಗೆ ತ್ವರಿತವಾಗಿ ಲಿಂಕ್ ಮಾಡಬಹುದು. ನಿಮ್ಮ ಯುಎಎನ್ ದೃಢೀಕರಿಸುವವರೆಗೆ ಮತ್ತು ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡದಿದ್ದರೆ, ನಿಮ್ಮ ಪಿಎಫ್ ಖಾತೆಯಿಂದ ನೀವು ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ.
PF Balance : 'ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ' ಎಂಬುದು ಇಪಿಎಫ್ ಖಾತೆದಾರರು ಹೆಚ್ಚು ಕೇಳುವ ಪ್ರಶ್ನೆಗಳಲ್ಲಿ ಒಂದಾಗಿದೆ. ಉದ್ಯೋಗಿ ಮತ್ತು ಇಪಿಎಫ್ (ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ) ಸದಸ್ಯರಾಗಿರುವ ನೀವು ಯಾವುದೇ ಸಮಯದಲ್ಲಿ ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ತಿಳಿದುಕೊಳ್ಳುವುದು ನಿಮ್ಮ ಹಕ್ಕು.
PF Account : 1 ಅಕ್ಟೋಬರ್ 2021 ರಿಂದ 31 ಡಿಸೆಂಬರ್ 2022 ರವರೆಗಿನ ಅವಧಿಗೆ ಇಪಿಎಫ್ ಕೊಡುಗೆಯ ಮೇಲಿನ ಬಡ್ಡಿ ದರವು 8.1% ಆಗಿದೆ. ಅದೇ ಸಮಯದಲ್ಲಿ, ಪಿಎಫ್ ಬ್ಯಾಲೆನ್ಸ್ ಅನ್ನು ಹೇಗೆ ಪರಿಶೀಲಿಸುವುದು ಎಂದು ಅನೇಕರಿಗೆ ಗೊತ್ತಿಲ್ಲ. ಹೀಗಾಗಿ, ಇಂದು ನಾವು ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವ ವಿಧಾನದ ಬಗ್ಗೆ ಮಾಹಿತಿ ತಂದಿದ್ದೇವೆ.
EPF Account : ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಭಾರತ ಸರ್ಕಾರದ ಮೇಲ್ವಿಚಾರಣೆಯಲ್ಲಿ ಇಪಿಎಫ್ಒ ಪರಿಚಯಿಸಿದ ಜನಪ್ರಿಯ ಉಳಿತಾಯ ಯೋಜನೆಯಾಗಿದೆ. ನಿವೃತ್ತಿ ನಿಧಿಯ ಹಣವನ್ನು ಉಳಿಸಲು ಸಂಬಳ ಪಡೆಯುವ ವರ್ಗದವರಿಗೆ ಉಳಿತಾಯ ಯೋಜನೆಯಾಗಿದೆ.
ಕೇಂದ್ರ ಸರ್ಕಾರ EPFO ಉದ್ಯೋಗಿಗಳಿಗೆ ಬಿಗ್ ಉಡುಗೊರೆಯನ್ನು ನೀಡಿದೆ. ನೀವೂ ಉದ್ಯೋಗದಲ್ಲಿದ್ದರೆ, ಶೀಘ್ರದಲ್ಲೇ ನಿಮ್ಮ ಖಾತೆಗೆ ಪಿಎಫ್ ಬಡ್ಡಿ ಹಣ ಜಮಾ ಆಗಲಿದೆ. 2022 ರ ಹಣಕಾಸು ವರ್ಷದ ಬಡ್ಡಿ ಹಣ ನಿಮ್ಮ ಖಾತೆಗೆ ಬರಲು ಪ್ರಾರಂಭಿಸಿದೆ
ನಿವೃತ್ತಿ ನಿಧಿ ಸಂಸ್ಥೆ EPFO ಸೋಮವಾರ ತನ್ನ ಚಂದಾದಾರರಿಗೆ ಆರು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ನಿವೃತ್ತರಾಗಲು ನೌಕರರ ಪಿಂಚಣಿ ಯೋಜನೆ 1995 (EPS-95) ಅಡಿಯಲ್ಲಿ ಠೇವಣಿಗಳನ್ನು ಹಿಂಪಡೆಯಲು ಅವಕಾಶ ಮಾಡಿಕೊಟ್ಟಿದೆ.
EPFO Alert: PF ಖಾತೆದಾರರಿಗೆ EPFO ಎಚ್ಚರಿಕೆಯ ಸಂದೇಶವೊಂದನ್ನು ನೀಡಿದೆ. ಈ ಕುರಿತು ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿರುವ EPFO, ತನ್ನ ಸದಸ್ಯರಿಗೆ ಆಧಾರ್, ಪ್ಯಾನ್, ಯುಎಎನ್, ಬ್ಯಾಂಕ್ ಖಾತೆ ಅಥವಾ ಒಟಿಪಿಯಂತಹ ವೈಯಕ್ತಿಕ ವಿವರಗಳನ್ನು ಫೋನ್ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಳ್ಳದೆ ಇರಲು ಮನವಿ ಮಾಡಿದೆ.
ಎಲ್ಲಾ ಇಪಿಎಫ್ ಗ್ರಾಹಕರ ಖಾತೆಗಳಿಗೆ ಬಡ್ಡಿಯನ್ನು ಜಮಾ ಮಾಡಲಾಗುತ್ತಿದೆ ಎಂದು ತಿಳಿಸಿದೆ. ಆದರೆ, ಸಾಫ್ಟ್ವೇರ್ ಅಪ್ಗ್ರೇಡ್ನಿಂದಾಗಿ ಪಾಸ್ಬುಕ್ನಲ್ಲಿ ಕಾಣಿಸುತ್ತಿಲ್ಲ ಎಂದು ಸ್ಪಷ್ಟ ಪಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.