Petrol-Disel Price: ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಿದೆ. ಖಾಸಗಿ ವಲಯದ ಚಿಲ್ಲರೆ ವ್ಯಾಪಾರ ಮಾಡುವ ಕಂಪನಿ ನಯಾರಾ ಎನರ್ಜಿ ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳಿಗಿಂತ 1 ರೂಪಾಯಿ ಅಗ್ಗದ ದರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಪ್ರಾರಂಭಿಸಿದೆ.
Petrol Diesel Latest News: ದುಬಾರಿ ಪೆಟ್ರೋಲ್-ಡಿಸೇಲ್ ಬೆಲೆಗೆ ಪರಿಹಾರ ಹುಡುಕಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಮಧ್ಯೆ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನಿಟ್ಟಿದೆ. ಇದರ ಲಾಭವನ್ನು ವಾಹನ ಮಾಲೀಕರು ಸೇರಿದಂತೆ ರೈತರು, ಉದ್ಯಮಗಳು ಹಾಗೂ ಸ್ವತಃ ಸರ್ಕಾರವೂ ಕೂಡ ಪಡೆಯಬಹುದು. ಸರ್ಕಾರ ದೇಶದಲ್ಲಿ E20 ಪೆಟ್ರೋಲ್ ಬಳಕೆಗೆ ಅನುಮತಿ ನೀಡಿದೆ. ಇದೇನಿದು ಅಂತೀರಾ? ಮತ್ತು ಇದರ ಲಾಭ ಏನು ಎಂಬ ಪ್ರಶ್ನೆ ನಿಮ್ಮ ಮನದಲ್ಲಿಯೂ ಮೂಡಿದೆಯಾ? ಹಾಗಾದರೆ ಬನ್ನಿ ವಿವರವಾಗಿ ತಿಳಿದುಕೊಳ್ಳೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.