ಲಕ್ಷ ಲಕ್ಷ ಕ್ಯಾಶ್ ಹಿಡ್ಕೊಂಡು ಎಲ್ಲೆಂದರಲ್ಲಿ ಓಡಾಡಬೇಡಿ. ನಿರುದ್ಯೋಗಿ ಯುವಕರನ್ನೇ ಟಾರ್ಗೆಟ್ ಮಾಡಿ ನೀರು ಕುಡಿಸ್ತಾರೆ...! - ಹತ್ತಾರು ಅಕೌಂಟ್ ದಾಟಿ ನಿಮ್ಮ ಅಕೌಂಟಿಗೆ ಹಣ ಬರುತ್ತೆ.. - ಮೊದಲಿಗೆ 1 ಲಕ್ಷ ಕೊಡ್ತಾರೆ.. ಆಮೇಲೆ 10 ಲಕ್ಷ ಪೀಕಿಕೊಡ್ತಾರೆ.
Google Play Store - ನೀವು ಕೂಡ ಗೇಮಿಂಗ್ ಅಥವಾ ಇತರ ವಿಷಯಗಳಿಗಾಗಿ ಮೊಬೈಲ್ ಅಪ್ಲಿಕೇಶನ್ಗಳನ್ನು ಬಳಸುತ್ತಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ. ಏಕೆಂದರೆ, ತನಿಖೆಯಲ್ಲಿ ಸುಮಾರು 19 ಸಾವಿರ ಆಪ್ ಗಳು ಅಸುರಕ್ಷಿತವಾಗಿವೆ ಎಂದು ಕಂಡುಬಂದಿದೆ. ಈ ಆಪ್ಗಳ ಮೂಲಕ ಯಾವುದೇ ಸಮಯದಲ್ಲಿ ನಿಮ್ಮ ಡೇಟಾ ಸೋರಿಕೆಯಾಗಬಹುದು.
Data Leak Through Telegram Bot App: ಹ್ಯಾಕರ್ಸ್ (Hackers)ಗಳು ಇಡೀ ವಿಶ್ವದ ಇಂಟರ್ನೆಟ್ ಬಳಕೆದಾರರಿಗೆ ನಿದ್ದೆಗೆಡಿಸಿದ್ದಾರೆ. ವರದಿಗಳ ಪ್ರಕಾರ, Telegram Bot App ಮೂಲಕ ಹ್ಯಾಕರ್ಸ್ 50 ಕೋಟಿಗೂ ಹೆಚ್ಚು ಜನರ ಡೇಟಾವನ್ನು ಕದ್ದಿದ್ದಾರೆ. 2019 ಕ್ಕಿಂತ ಮೊದಲು ರಚಿಸಲಾದ ಆ ಫೇಸ್ಬುಕ್ ಖಾತೆಗಳನ್ನು(Facebook Accounts) ಹ್ಯಾಕರ್ಗಳು ಗುರಿಯಾಗಿಸಿಕೊಂಡಿದ್ದಾರೆ (Target).
By accepting cookies, you agree to the storing of cookies on your device to enhance site navigation, analyze site usage, and assist in our marketing efforts.