ಒಂದು ವೇಳೆ ನೀವೂ ಕೂಡ pension ಗಾಗಿ ನಿಮ್ಮ ಜೀಎವನ ಪ್ರಮಾಣಪತ್ರವನ್ನು ಸಲ್ಲಿಸಿಲ್ಲ ಎಂದಾದರೆ ಚಿಂತೆ ಮಾಡುವ ಆವಶ್ಯಕತೆ ಇಲ್ಲ. ನಿಮ್ಮ ಪ್ರದೇಶದಲ್ಲಿ ಕಾರ್ಯನಿರತ ಪೋಸ್ಟ್ ಮ್ಯಾನ್ ಅನ್ನು ಫೋನ್ ನಂಬರ್ ಗೆ ಕರೆ ಮಾಡಿ ನೀವು ಈ ಕೆಲಸವನ್ನು ಸುಲಭವಾಗಿ ಮಾಡಬಹುದಾಗಿದೆ.
ನಿಯಮಿತ ಪಿಂಚಣಿಗಾಗಿ ಪಿಂಚಣಿದಾರರಿಗೆ ಜೀವನ ಪ್ರಮಾಣ ಪತ್ರ ಅಂದರೆ 'ಲೈಫ್ ಸರ್ಟಿಫಿಕೇಟ್' ಅಗತ್ಯವಿದೆ. ನವೆಂಬರ್ನಲ್ಲಿ, ಪ್ರತಿ ವರ್ಷ 'ಲೈಫ್ ಸರ್ಟಿಫಿಕೇಟ್' ಅನ್ನು ವೈಯಕ್ತಿಕವಾಗಿ ಪ್ರಸ್ತುತಪಡಿಸಬೇಕು. 'ಲೈಫ್ ಸರ್ಟಿಫಿಕೇಟ್' ಅನ್ನು ಆನ್ಲೈನ್ನಲ್ಲಿಯೂ ಕೂಡ ನೀವು ಜನರೇಟ್ ಮಾಡಬಹುದು.
ದೇಶದ ಸುಮಾರು 65 ಲಕ್ಷ ಪಿಂಚಣಿದಾರರಿಗೆ ಶೀಘ್ರದಲ್ಲಿಯೇ ಒಂದು ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ. ಒಂದು ವೇಳೆ BJP ಸಂಸದರ ಈ ಪ್ರಸ್ತಾವನೆಯನ್ನು ಕಾರ್ಮಿಕ ಸಚಿವಾಲಯ ಒಪ್ಪಿಕೊಂಡರೆ ಈ ಪಿಂಚಣಿದಾರರ ಮೂಲ ಪಿಂಚಣಿಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
ಸಾಮಾನ್ಯವಾಗಿ ಪೆನ್ಷನ್ ಪಡೆಯಲು ಜೀವಿತ ಪ್ರಮಾಣ ಪತ್ರ ನಿಈದುವುದು ಅನಿವಾರ್ಯವಾಗಿರುತ್ತದೆ. ಇದಕ್ಕೆ ಲೈಫ್ ಸರ್ಟಿಫಿಕೆಟ್ ಎಂದೂ ಕೂಡ ಹೇಳಲಾಗುತ್ತದೆ. ಸದ್ಯ EPFO ದೇಶಾದ್ಯಂತದ ತನ್ನ 65 ಲಕ್ಷ ಗ್ರಾಹಕರಿಗೆ ಭಾರಿ ನೆಮ್ಮದಿಯ ಸುದ್ದಿಯನ್ನೇ ಪ್ರಕಟಿಸಿದೆ.
ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಮಾಡುವವರಿಗೆ ಇಪಿಎಫ್ಒ(EPFO) ದೊಡ್ಡ ಲಾಭವನ್ನು ನೀಡಿದೆ. ಈಗ ಅವರು ನಿವೃತ್ತಿಯ (Employee Pension Scheme, EPS) ಪಿಂಚಣಿಯಿಂದ ಮುಂಗಡ ಪಡೆಯಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೆ ಈ ಸೌಲಭ್ಯ ಸರ್ಕಾರಿ ನೌಕರರಿಗೆ ಮಾತ್ರ ಸಿಗುತ್ತಿತ್ತು.
ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ದೊಡ್ಡ ಸುದ್ದಿ ಇದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಮುಂದಿನ 24 ಗಂಟೆಗಳಲ್ಲಿ ಇಪಿಎಫ್ಒ ಪಿಂಚಣಿಗೆ ಸಂಬಂಧಿಸಿದ ಹೊಸ ಅಧಿಸೂಚನೆಯನ್ನು ನೀಡಬಹುದು.
ಒಂದು ವೇಳೆ ನಿಮಗೆ ಭವಿಷ್ಯನಿಧಿ ಸಂಘಟನೆ(EPFO) ವೆಬ್ ಸೈಟ್ ನಿಂದ ಯಾವುದಾದರೊಂದು ಸಂದೇಶ ಅಥವಾ ಮಾಹಿತಿ ಕೇಳಲಾಗಿದ್ದರೆ ಅಂತಹ ಮೇಲ್ ಅಥವಾ ಸಂದೇಶಕ್ಕೆ ಉತ್ತರ ನೀಡುವುದು ಅಗತ್ಯವಿಲ್ಲ. ಇಂತಹ ಮೇಲ್ ಅಥವಾ ಸಂದೇಶಗಳನ್ನು ಕಳುಹಿಸಿ ವಂಚನೆ ಎಸಗುವ ಪ್ರಯತ್ನ ನಡೆಸಲಾಗುತ್ತಿದೆ. ತನ್ನ ವೆಬ್ಸೈಟ್ ಮೂಲಕ ತನ್ನ ಖಾತೆದಾರರಿಗೆ ಎಚ್ಚರಿಕೆ ನೀಡದಿರುವ ಸಂಘಟನೆ ಇಂತಹ ವಂಚನೆಗಳಿಂದ ಜಾಗ್ರತರಾಗಿ ಎಂದು ಸೂಚಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.