ಜ್ಯೋತಿಷ್ಯ ಸಲಹೆಗಳು: ಹಿಂದೂ ಧರ್ಮದಲ್ಲಿ ಅರಳಿ ಮರವನ್ನು ಭಕ್ತಿಯಿಂದ ಪೂಜಿಸಿ ದೀಪವನ್ನು ಬೆಳಗಿಸಿದರೆ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ. ನೀವು ಅರಳಿ ಮರದ ಕೆಳಗೆ ದೀಪವನ್ನು ಬೆಳಗಿಸಲು ಬಯಸಿದರೆ, ಅದರ ಸರಿಯಾದ ನಿಯಮಗಳು ಮತ್ತು ಸಮಯವನ್ನು ತಿಳಿದುಕೊಳ್ಳುವುದು ಮುಖ್ಯ.
Peepal tree myths : ಹಿಂದೂ ಧರ್ಮದಲ್ಲಿ ಅನೇಕ ಮರಗಳಿಗೆ ಪೂಜನೀಯ ಸ್ಥಾನವನ್ನು ನೀಡಲಾಗಿದೆ. ಅಲ್ಲದೆ, ಅವುಗಳನ್ನು ನಿಷ್ಠೆಯಿಂದ ಪೂಜಿಸಿದರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ನಂಬಲಾಗುತ್ತದೆ. ಅದರಂತೆ ಕೆಲವು ಮರಗಳ ಕುರಿತು ನಿಗೂಢ ಸತ್ಯಾಂಶಗಳಿದ್ದು, ಅಪ್ಪಿ ತಪ್ಪಿಯೂ ಈ ಕೆಳಗೆ ನೀಡಿರುವ ಸಸಿಯನ್ನು ಮನೆಯಲ್ಲಿ ಬೆಳೆಸಬಾರದು.. ಹಾಗಿದ್ರೆ ಯಾವುದು ಆ ಮರ, ಏಕೆ ಬೆಳೆಸಬಾರದು ಅಂತ ತಿಳಿಯೋಣ ಬನ್ನಿ..
Peepal Tree health benefits : ಅರಳಿ ಮರಕ್ಕೆ ಹಿಂದೂ ಧರ್ಮದಲ್ಲಿ ಪ್ರಮುಖ ಸ್ಥಾನ ನೀಡಲಾಗಿದೆ. ಅಲ್ಲದೆ, ಈ ಮರ ಆಯುರ್ವೇದದ ವಿಷಯದಲ್ಲಿ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು, ಶೀತ, ಕೆಮ್ಮು ಮತ್ತು ಜ್ವರದಂತಹ ಋತುಮಾನದ ಕಾಯಿಲೆಗಳನ್ನು ನಿವಾರಿಸುತ್ತದೆ. ಈ ಕುರಿತು ಸಂಪೂರ್ಣ ವಿವರಗಳನ್ನು ತಿಳಿಯೋಣ ಬನ್ನಿ..
ನಿರ್ಜಲ ಏಕಾದಶಿ 2023: ನಿರ್ಜಲ ಏಕಾದಶಿಯಂದು ಉಪವಾಸ ಮಾಡಲು ಮತ್ತು ದಾನ ಮಾಡಲು ಧರ್ಮಗ್ರಂಥಗಳಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ದಿನದಂದು ಲಕ್ಷ್ಮಿದೇವಿಯನ್ನು ಮೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ತುಂಬಾ ಪರಿಣಾಮಕಾರಿ. ಈ ಕ್ರಮಗಳನ್ನು ಮಾಡುವುದರಿಂದ ಲಕ್ಷ್ಮಿದೇವಿಯ ಆಶೀರ್ವಾದವು ನಿಮ್ಮ ಮೇಲಿರುತ್ತದೆ.
ಭಾನುವಾರ ಸೂರ್ಯ ದೇವರಿಗೆ ಸಮರ್ಪಿತವಾಗಿದೆ. ಭಾನುವಾರ ಕೆಲವು ಕೆಲಸಗಳನ್ನು ಮಾಡುವುದರಿಂದ ಸೂರ್ಯ ದೇವರ ವಿಶೇಷ ಆಶೀರ್ವಾದವು ನಿಮಗೆ ದೊರೆಯುತ್ತದೆ. ಜ್ಯೋತಿಷ್ಯದಲ್ಲಿ ಸೂರ್ಯ ದೇವರ ಕೆಲವು ಕ್ರಮಗಳ ಬಗ್ಗೆ ಹೇಳಲಾಗಿದೆ, ಇದನ್ನು ಸಂಜೆ ಮಾಡಬೇಕು. ಇದರಿಂದ ನಿಮಗೆ ಸಂಪತ್ತು, ವೈಭವ ಮತ್ತು ಸಮೃದ್ಧಿ ದೊರೆಯುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೇವತೆಗಳು ಅರಳಿ ಮರದ ಮೇಲೆ ವಾಸಿಸುತ್ತಾರೆ. ಅದರ ಅನೇಕ ಗುಣಗಳಿಂದಾಗಿ, ಅರಳಿ ಮರವನ್ನು ಎಲ್ಲಾ ಇತರ ಮರಗಳಿಗೆ ಹೋಲಿಸಿದರೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ.
Facts Related To Ashvattha Tree - ಪೂಜೆ ಹಾಗೂ ಅರ್ಚನೆ ಮಾಡುವಾಗ ತುಳಸಿಯ ಪ್ರಯೋಗ ಸರ್ವಶ್ರೇಷ್ಠ ಎನ್ನಲಾಗುತ್ತದೆ. ಇದೆ ರೀತಿ ವೃತ ವಿಧಾನಗಳಿಗೆ ಅಶ್ವತ್ಥಮರ, ಬೇವಿನ ಮರ ಹಾಗೂ ಆಲದ ಮರಗಳ ವಿಶೇಷ ಮಹತ್ವವಿದೆ. ಅಶ್ವತ್ಥ ಮರದ ಮೇಲೆ ದೇವತೆಗಳ ವಾಸವಿರುತ್ತದೆ. ಹೀಗಾಗಿ ಅಶ್ವತ್ಥ ಮರದ ಕೆಳಗೆ ದೀಪ ಉರಿಸಿ ಬರುವಾಗ ಹಿಂದಿರುಗಿ ನೋಡಬಾರದು ಎನ್ನಲಾಗುತ್ತದೆ.
Ashwattha Tree Religious Importance: ಭಾರತೀಯ ಸಂಸ್ಕೃತಿಯಲ್ಲಿ ಕೆಲ ಮರಗಳನ್ನು ದಿವ್ಯ ಮರಗಳೆಂದು ಬಣ್ಣಿಸಲಾಗಿದೆ. ಈ ಮರಗಳಲ್ಲಿ ಅಶ್ವಸ್ಥ ಮರ ಕೂಡ ಒಂದು . ಔಷಧಿ ವಿಜ್ಞಾನ ದೃಷ್ಟಿಕೋನದಿಂದ ಈ ಮರ ಎಷ್ಟು ಮಹತ್ವದ್ದಾಗಿದೆಯೋ ಅಷ್ಟೇ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ಪಡೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.