Hardik Pandya & Natasa Stankovic: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಮಾಡೆಲ್ ನತಾಶಾ ಸ್ಟಾಂಕೋವಿಕ್ ಇತ್ತೀಚೆಗಷ್ಟೆ ವಿಚ್ಛೇದನವನ್ನು ಘೋಷಿಸಿದ್ದಾರೆ. ವಿಚ್ಛೇದನವನ್ನು ಘೋಷಿಸುವ ಮೊದಲು, ನತಾಶ ತನ್ನ 4 ವರ್ಷದ ಮಗ ಅಗಸ್ತ್ಯನೊಂದಿಗೆ ಸರ್ಬಿಯಾಕ್ಕೆ ಹಾರಿರುವುದು ಗೊತ್ತೇ ಇದೆ. ತಂದೆ ತಾಯಿಯ ವಿಚ್ಚೇದನದ ಬಳಿಕ ಅಗಸ್ತ್ಯ ಇತ್ತೀಚೆಗಷ್ಟೇ ತಮ್ಮ ಅಜ್ಜಿಯ ಮನೆಯಲ್ಲಿ ನಾಲ್ಕನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಮಗನ ಹುಟ್ಟುಹಬ್ಬವನ್ನು ಸಿಂಪಲ್ ಆಗಿ ಆಚರಿಸಿರುವ ನತಾಶ ಅಭಿಮಾನಿಗಳ ಕಣ್ಣಿಗೆ ಗುರಿಯಾಗಿದ್ದಾರೆ.
Ranbir : ರಣಬೀರ್ ಮತ್ತು ಅಲಿಯಾ ಭಟ್ ತಮ್ಮ ಕಾಮಗಾರಿಯಲ್ಲಿರುವ ಮನೆಗೆ ವಿಸಿಟ್ ಕೊಟ್ಟಿದ್ದಾರೆ ಮತ್ತು ಇವರಜೊತೆಗೆ ರಾಹಾ ಇದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Parenting Tips: ತಮ್ಮ ಮಕ್ಕಳು ಆತ್ಮವಿಶ್ವಾಸದಿಂದ ಕೂಡಿರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯಕವಾಗುವ ಕೆಲವು ಶಬ್ದಗಳ ಬಗ್ಗೆ ಇಲ್ಲಿ ತಿಳಿಸಲಿದ್ದೇವೆ.
SRK : ಎರಡು ದಿನಗಳ ಹಿಂದೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ಸುಹಾನಾ ಖಾನ್ ಬಗ್ಗೆ ಶಾರುಖ್ ಖಾನ್ ಒಂದು ಮಾಹಿತಿಯನ್ನು ಹೊರಹಾಕಿದ್ದು , ಭವಿಷ್ಯದ ಬಾಯ್ ಫ್ರೆಂಡ್ ಕುರಿತಂತೆ ಮಾಹಿತಿಯನ್ನು ಹೊರಹಾಕಿದ್ದಾರೆ.
ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಉತ್ತಮ ನಡತೆ ಮತ್ತು ಎಲ್ಲರೂ ಪ್ರೀತಿಸುವಂತೆ ನೋಡಲು ಬಯಸುತ್ತಾರೆ. ಆದರೆ ಕೆಲವೊಮ್ಮೆ ಮಕ್ಕಳ ಮೊಂಡುತನ, ಕೋಪ ಅಥವಾ ತಪ್ಪು ನಡವಳಿಕೆಯಿಂದ ಪೋಷಕರ ಅಸಮಾಧಾನಗೊಳ್ಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಮಕ್ಕಳಿಗೆ ಸರಿಯಾದ ದಿಕ್ಕಿನಲ್ಲಿ ತೋರಿಸಲು ಮತ್ತು ಅವರ ಉತ್ತಮ ನಡವಳಿಕೆಯ ಬೆಳವಣಿಗೆಗೆ ಕೆಲವು ವಿಶೇಷ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು.
1. ನಿರೀಕ್ಷೆಗಳನ್ನು ಸ್ಪಷ್ಟವಾಗಿ ವಿವರಿಸಿ:
parenting tips: ಕೋಪಗೊಂಡ ಮಕ್ಕಳ ಮಾತುಗಳನ್ನು ಎಚ್ಚರಿಕೆಯಿಂದ ಆಲಿಸಿ ಮತ್ತು ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನೀವು ಅವರ ಮಾತನ್ನು ಕೇಳುತ್ತಿದ್ದೀರಿ ಎಂದು ಅವರಿಗೆ ಅನಿಸುವಂತೆ ಮಾಡಿ. ಅವರ ಮಾತಿಗೆ ಅಡ್ಡಿಪಡಿಸುವುದನ್ನು ಅಥವಾ ಅವರನ್ನು ದೂಷಿಸುವುದನ್ನು ತಪ್ಪಿಸಿ.
Parenting : ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎನ್ನುವ ಮಾತಿನಂತೆ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡುವುದು ಪೋಷಕರ ಕರ್ತವ್ಯ. ಮಕ್ಕಳು ಜೀವನದಲ್ಲಿ ಯಶಸ್ಸನ್ನು ಕಾಣಬೇಕು ಎಂದರೆ ಅವರಲ್ಲಿ ಆತ್ಮವಿಶ್ವಾಸ ಬೆಳೆಸುವುದು ಅಗತ್ಯ. ಹಾಗಾದರೆ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸಲು ಏನು ಮಾಡಬೇಕು ಎನ್ನುವ ಸಣ್ಣ ಮಾಹಿತಿ ಇಲ್ಲಿದೆ ನೋಡಿ.
Bad Habits for Parenting: ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಬಗ್ಗೆ ದೂರುಗಳನ್ನು ಹೊಂದಿರುತ್ತಾರೆ ಮತ್ತು ಅವರು ತಮ್ಮ ಮಗು ಆಹಾರವನ್ನು ತಿನ್ನುವುದಿಲ್ಲ, ಅಧ್ಯಯನ ಮಾಡುವುದಿಲ್ಲ ಅಥವಾ ಬಹಳಷ್ಟು ಮಂಡು ಸ್ವಭಾವ ಎಂದು ಹೇಳುತ್ತಾರೆ.
ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಮೊಟಿವೇಶನ್ ಅತಿ ಮುಖ್ಯ. ಮಕ್ಕಳ ಸಣ್ಣ ಪುಟ್ಟ ವಸ್ತುಗಳು ನಿಮಗೆ ಜೋಕ್ ತರಹ ಅನ್ನಿಸಬಹುದು. ಆದರೆ, ತಿಳಿದುಕೊಳ್ಳಿ ಆ ಸಣ್ಣ ಪುಟ್ಟ ವಸ್ತುವನ್ನು ಮಾಡುವ ಹಿಂದೆ ಮಕ್ಕಳು ಅಪಾರ ಶ್ರಮ ಹಾಕಿದ್ದಿರಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.