Paddy Upton: ಪ್ಯಾಡಿ ಆಪ್ಟನ್ ಅವರು ತಮ್ಮ ‘ದಿ ಬೇರ್ಫೂಟ್ ಕೋಚ್’ ಪುಸ್ತಕದಲ್ಲಿಈ ವಿಚಾರದ ಬಗ್ಗೆ ವಿವರವಾಗಿ ಬರೆದುಕೊಂಡಿದ್ದಾರೆ. "ಆ ಸಮಯದಲ್ಲಿ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್ ಅವರಂತಹ ಆಟಗಾರರಿಗೆ ಸಂಪೂರ್ಣ ಮಾಹಿತಿ ಮತ್ತು ಅದರ ಪ್ರಯೋಜನಗಳೊಂದಿಗೆ ಈ ಸಲಹೆಯನ್ನು ನೀಡಿದ್ದೇನೆ" ಎಂದು ಹೇಳಿದ್ದಾರೆ.
Ricky Ponting: ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಈ ಮುಂಚೆ ಡೆಲ್ಲಿ ತಂಡಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು, ಆದರೆ ಇತ್ತೀಚೆಗೆ ಡೆಲ್ಲಿ ತಂಡ ರಿಕಿ ಪಾಂಟಿಂಗ್ ಅವರನ್ನು ಕೋಚ್ ಅಧಿಕಾರದಿಂದ ಕೆಳಗಿಳಿಸಿತ್ತು. ಇದರ ನಂತರ ರಿಕಿ ಪಾಂಟಿಂಗ್ ಕೋಚ್ ಅಧಿಕಾರಕ್ಕೆ ವಿದಾಯ ಹೇಳುತ್ತಾರೆ ಎನ್ನು ಸುದ್ದಿ ಕೇಳಿಬಂದಿತ್ತು, ಆದರೆ ಇದೀ ರಿಕಿ ತಾನು ಕೋಚ್ ಹುದ್ದೆಯಲ್ಲಿ ಮುಂದುವರೆಯುತ್ತೇನೆ ಎಂದು ಖಚಿತ ಪಡೆಸಿದ್ದಾರೆ. ಹಾಗಾದರೆ ಡೆಲ್ಲಿ ಇವರನ್ನು ಕೈ ಬಿಟ್ಟ ನಂತರ ಯಾವ ತಂಡಕ್ಕೆ ಕೋಚ್ ಆಗಿಲಿದ್ದರೆ ಎನ್ನುವುದು ಹಲವರ ಪ್ರಶ್ನೆ.
ಬಿಸಿಸಿಐ ಈಗಾಗಲೇ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ತೆಗೆದುಹಾಕಿದೆ, ಇದೀಗ ಮತ್ತೊಂದು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ಬಿಸಿಸಿಐ, ಟೀಂ ಇಂಡಿಯಾದಿಂದ ಅನುಭವಿ ಒಬ್ಬರನ್ನು ಕೈ ಬಿಟ್ಟಿದೆ.
Bio Bubble Impact On Players - ಬಯೋ ಬಬಲ್ ನಲ್ಲಿದ್ದುಕೊಂಡು ಟೀಂ ಇಂಡಿಯಾ ಆಟಗಾರರು ಮಾನಸಿಕವಾಗಿ ಅಸ್ವಸ್ಥರಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಟೀಂ ಇಂಡಿಯಾ ಮೆಂಟಲ್ ಕೋಚ್ ಪ್ಯಾಡಿ ಆಪ್ಟನ್ (Paddy Upton) BCCI ಸೇರಿದಂತೆ ಇತರೆ ಕ್ರಿಕೆಟ್ ಮಂಡಳಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.