Bone Health In Women: 40 ವರ್ಷಗಳ ನಂತರ ನಿಧಾನಗತಿಯಲ್ಲಿ ಮೂಳೆಗಳು ಬಲವನ್ನು ಕ್ಷೀಣಿಸಿಕೊಳ್ಳುತ್ತಾ ಬರುತ್ತದೆ. ಇದಕ್ಕೆ ನೇರವಾದ ಕಾರಣಗಳೆಂದರೆ, ಕಡಿಮೆ ದೈಹಿಕ ಚಟುವಟಿಕೆ, ಅನಾರೋಗ್ಯಕರವಾದ ಅಭ್ಯಾಸ, ಸಮತೋಲಿತ ಆಹಾರಗಳ ಕೊರತೆ. ಇಷ್ಟೇ ಅಲ್ಲ, ಹಾರ್ಮೋನುಗಳು ಕೂಡ ಮೂಳೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
Muskmelon Seeds Benefits: ಕಲ್ಲಂಗಡಿ ಬೀಜಗಳನ್ನು ಸಹ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ವಿಟಮಿನ್ A, ವಿಟಮಿನ್ B1, ವಿಟಮಿನ್ C, ವಿಟಮಿನ್ E ಮತ್ತು ವಿಟಮಿನ್ Kಈ ಬೀಜಗಳಲ್ಲಿ ಕಂಡುಬರುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.