WhatsApp Dangerous Scams - ಆನ್ ಲೈನ್ ಸ್ಕ್ಯಾಮ್ ಹಾಗೂ ಫ್ರಾಡ್ ಗಳಿಗಾಗಿ ವಾಟ್ಸ್ ಆಪ್ (Whatsapp Security)ಒಂದು ಮಾಧ್ಯಮವಾಗಿದೆ. ಇಂದು ನಾವು ನಿಮಗೆ ಈ ಪ್ಲಾಟ್ ಫಾರ್ಮ್ ಮೇಲೆ ನಡೆಯುತ್ತಿರುವ ಮೂರು ಸ್ಕ್ಯಾಮ್ ಗಳ ಮೇಲೆ ನಿಮ್ಮ ಗಮನ ಸೆಳೆಯುತ್ತಿದ್ದೇವೆ. ಇವು ತುಂಬಾ ಸುಲಭ ಆದರೆ, ಅಷ್ಟೇ ಅಪಾಯಕಾರಿ ಸ್ಕ್ಯಾಮ್ ಗಳಾಗಿವೆ.
Paytm user: ವಂಚಕರು ನಕಲಿ ಫೋನ್ ಕರೆಗಳನ್ನು ಮಾಡುವುದು. ನಕಲಿ ವೆಬ್ಸೈಟ್ಗಳಿಗೆ ಲಿಂಕ್ಗಳೊಂದಿಗೆ ನಕಲಿ ಇಮೇಲ್ಗಳನ್ನು ಕಳುಹಿಸುವುದು ಸೇರಿದಂತೆ ವ್ಯಕ್ತಿಗಳನ್ನು ಮೋಸಗೊಳಿಸಲು ವಿವಿಧ ಮಾರ್ಗಗಳನ್ನು ಬಳಸುತ್ತಾರೆ.
Telemarketing calls - ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಇದೀಗ ಮತ್ತೊಮ್ಮೆ ಅನಾವಶ್ಯಕ ಕರೆ, SMS ಹಾಗೂ ಡಿಜಿಟಲ್ ವಂಚನೆಗಳನ್ನು ಗಂಭೀರವಾಗಿ ಪರಿಗಣಿಸಿದೆ. ಇಂತಹ ಡಿಜಿಟಲ್ ಕೆಟ್ಟ ಕೃತ್ಯಗಳನ್ನೂ ತಡೆಗಟ್ಟಲು (Digital Intelligence Unit- DIU ರಚಿಸಲು ಸರ್ಕಾರ ನಿರ್ಧರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.