Nobel Prize For Medicine: ನೊಬೆಲ್ ಪ್ರಶಸ್ತಿಯು 1.1 ಕೋಟಿ ಸ್ವೀಡಿಷ್ ಕ್ರೋನರ್ (ರೂ. 8 ಕೋಟಿ 31 ಲಕ್ಷ) ನಗದು ಬಹುಮಾನ ಒಳಗೊಂಡಿದೆ. ಈ ಮೊತ್ತವನ್ನು ಈ ಪ್ರಶಸ್ತಿಯ ಸಂಸ್ಥಾಪಕ, 1896 ರಲ್ಲಿ ನಿಧನರಾದ ಸ್ವೀಡಿಷ್ ಪ್ರಜೆ ಆಲ್ಫ್ರೆಡ್ ನೊಬೆಲ್ ಅವರ ಎಸ್ಟೇಟ್ನಿಂದ ನೀಡಲಾಗುತ್ತದೆ. Technology News In Kannada,
ಅಮೆರಿಕದ ಪಾಲ್ ಆರ್. ಮಿಲ್ಗ್ರೋಮ್ ಮತ್ತು ರಾಬರ್ಟ್ ಬಿ. ವಿಲ್ಸನ್ ಅವರಿಗೆ ಈ ವರ್ಷದ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಲಾಗಿದೆ. 'ಹರಾಜು ಸಿದ್ಧಾಂತವನ್ನು ಸುಧಾರಿಸುವುದು ಮತ್ತು ಹೊಸ ಹರಾಜು ರೂಪದ ಆವಿಷ್ಕಾರ' ಕ್ಕಾಗಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಲೈಂಗಿಕ ಹಿಂಸೆಯನ್ನು ಯುದ್ದಾಸ್ತ್ರವಾಗಿ ಬಳಸುವುದರ ವಿರುದ್ಧದ ಹೋರಾಟಕ್ಕಾಗಿ ಡೆನಿಸ್ ಮುಕ್ವೆಜ್ ಮತ್ತು ನಾಡಿಯಾ ಮುರಾದ್ ಅವರಿಗೆ 2018 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಹೊಸ ಔಷಧಿಗಳು ಮತ್ತು ಜೈವಿಕ ಇಂಧನಗಳಿಗೆ ಕಾರಣವಾದ ಕಿಣ್ವಗಳು ಮತ್ತು ಪ್ರತಿಕಾಯಗಳನ್ನು ಉತ್ಪಾದಿಸಲು ಅವರು ಕಂಡು ಹಿಡಿದ ವಿಕಾಸದ ಶಕ್ತಿಯನ್ನು ಬಳಸಿಕೊಳ್ಳುವ ವಿಧಾನಕ್ಕೆ ಮೂವರು ವಿಜ್ಞಾನಿಗಳು ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.