Prem wife Jyoti statement: ಸ್ಯಾಂಡಲ್ವುಡ್ ಮುದ್ದಾದ ಕಪಲ್ʼಗಳಲ್ಲಿ ನೆನಪಿರಲಿ ಪ್ರೇಮ್ ಮತ್ತು ಜ್ಯೋತಿಯವರ ಜೋಡಿ ಕೂಡ ಒಂದು. ಆದರೆ ಇದೀಗ ಜ್ಯೋತಿಯವರು ನೀಡಿರುವ ಹೇಳಿಕೆಯೊಂದು ಸಖತ್ ವೈರಲ್ ಆಗಿದ್ದು ಅಚ್ಚರಿಯನ್ನೂ ಮೂಡಿಸಿದೆ.
'ಕೆರೆಬೇಟೆ', ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸದ್ದು ಮಾಡುತ್ತಿರುವ ಸಿನಿಮಾ. ಇತ್ತೀಚಿಗಷ್ಟೇ ರಿಲೀಸ್ ಆಗಿರುವ 'ಕೆರೆಬೇಟೆ' ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ಯಾಂಡಲ್ ವುಡ್ ನಲ್ಲಿ ಉತ್ತಮ ಸಿನಿಮಾಗಳ ಕೊರತೆ ಇದೆ, ಕಂಟೆಂಟ್ ಓರಿಯೆಂಟ್ ಸಿನಿಮಾಗಳು ಬರ್ತಾ ಇಲ್ಲ ಎನ್ನುವ ಕೊರಗಿಗೆ ಈಗ ಮದ್ದು ನೀಡಿದೆ 'ಕೆರೆಬೇಟೆ' ಸಿನಿಮಾ.
Weekend with Ramesh: ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಆಗಮಿಸಿದ್ದರು.ಅವರೇ ಸ್ವತಃ ಕಾರ್ಯಕ್ರಮದಲ್ಲಿ ಜೀವನದ ನೋವು ನಲಿವು ಹೋರಾಟಗಳನ್ನು ಹಂಚಿಕೊಂಡಿದ್ದಾರೆ.
Lovely Star Prem : ತಾಳ್ಮೆ, ಸರಳತೆಗೆ ಇನ್ನೊಂದು ಹೆಸರು ಈ ನಟ. ಹೌದು ನೆನಪಿರಲಿ ಚಿತ್ರದ ಮೂಲಕ ಮನೆಮಾತಾಗಿರುವ ಲವ್ಲಿ ಸ್ಟಾರ್ ಪ್ರೇಮ್ ತಮ್ಮ ಸರಳತೆಯಿಂದ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ. ನಟ ಇದೀಗ ಝೀ ಕನ್ನಡ ವಾಹಿನಿಯಲ್ಲಿ ಪ್ರತಿ ವಾರದ ಅಂತ್ಯದಲ್ಲಿ ಪ್ರಸಾರವಾಗುವ ವಿಕೇಂಡ್ ವಿತ್ ರಮೇಶ್ ಸೀಸನ್ 5 ನಲ್ಲಿ ಅಥಿತಿಯಾಗಿ ಆಗಮಿಸಿದ್ದಾರೆ.
ಗೊಂಬೆಯಂತಿರುವ ಅಮೃತಾ ಪ್ರೇಮ್ ಇದೀಗ ಮೊದಲ ಸಿನಿಮಾದಲ್ಲಿಯೇ ನಾಯಕ ನಟಿಯಾಗಿ ಆಯ್ಕೆಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸುವ ಎಲ್ಲ ಲಕ್ಷಣಗಳು ಅವರಲ್ಲಿ ಕಾಣುತ್ತಿವೆ. ನೆನಪಿರಲಿ ಪ್ರೇಮ್ ಅವರ ಮುದ್ದಿನ ಮಗಳು ಅಮೃತಾ. ಒಂದು ಕಾಲದಲ್ಲಿ ಲವ್ಲಿ ಸ್ಟಾರ್ ಆಗಿ ಮಿಂಚಿದವರು ನಟ ಪ್ರೇಮ್. ಇದೀಗ ಸಿಲ್ವರ್ ಸ್ಕ್ರೀನ್ ಮೇಲೆ ಕಮಾಲ್ ಮಾಡಲು ಅವರ ಪುತ್ರಿ ತಯಾರಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.