Amrutha Prem: ಮೊದಲ ಚಿತ್ರಕ್ಕೆ ಪ್ರೇಮ್​ ಪುತ್ರಿ ಪಡೆಯುತ್ತಿರೋ ಸಂಭಾವನೆ ಕೇಳಿದ್ರೆ ಅಚ್ಚರಿ ಪಡ್ತೀರಾ!

ಗೊಂಬೆಯಂತಿರುವ ಅಮೃತಾ ಪ್ರೇಮ್ ಇದೀಗ ಮೊದಲ ಸಿನಿಮಾದಲ್ಲಿಯೇ ನಾಯಕ ನಟಿಯಾಗಿ ಆಯ್ಕೆಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸುವ ಎಲ್ಲ ಲಕ್ಷಣಗಳು ಅವರಲ್ಲಿ ಕಾಣುತ್ತಿವೆ. ನೆನಪಿರಲಿ ಪ್ರೇಮ್​ ಅವರ ಮುದ್ದಿನ ಮಗಳು ಅಮೃತಾ. ಒಂದು ಕಾಲದಲ್ಲಿ ಲವ್ಲಿ ಸ್ಟಾರ್ ಆಗಿ ಮಿಂಚಿದವರು ನಟ ಪ್ರೇಮ್. ಇದೀಗ ಸಿಲ್ವರ್‌ ಸ್ಕ್ರೀನ್‌ ಮೇಲೆ ಕಮಾಲ್‌ ಮಾಡಲು ಅವರ ಪುತ್ರಿ ತಯಾರಾಗಿದ್ದಾರೆ.  

Amrutha Prem : ಗೊಂಬೆಯಂತಿರುವ ಅಮೃತಾ ಪ್ರೇಮ್ ಇದೀಗ ಮೊದಲ ಸಿನಿಮಾದಲ್ಲಿಯೇ ನಾಯಕ ನಟಿಯಾಗಿ ಆಯ್ಕೆಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸುವ ಎಲ್ಲ ಲಕ್ಷಣಗಳು ಅವರಲ್ಲಿ ಕಾಣುತ್ತಿವೆ. ನೆನಪಿರಲಿ ಪ್ರೇಮ್​ ಅವರ ಮುದ್ದಿನ ಮಗಳು ಅಮೃತಾ. ಒಂದು ಕಾಲದಲ್ಲಿ ಲವ್ಲಿ ಸ್ಟಾರ್ ಆಗಿ ಮಿಂಚಿದವರು ನಟ ಪ್ರೇಮ್. ಇದೀಗ ಸಿಲ್ವರ್‌ ಸ್ಕ್ರೀನ್‌ ಮೇಲೆ ಕಮಾಲ್‌ ಮಾಡಲು ಅವರ ಪುತ್ರಿ ತಯಾರಾಗಿದ್ದಾರೆ.  

1 /7

ಅಮೃತಾ ಪ್ರೇಮ್ ಟಗರು ಪಲ್ಯ ಸಿನಿಮಾದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದಾರೆ.

2 /7

ಡಾಲಿ ಧನಂಜಯ್​ ಅವರ ಬ್ಯಾನರ್‌ನಲ್ಲಿ ಟಗರು ಪಲ್ಯ ಸಿನಿಮಾ ನಿರ್ಮಾಣವಾಗುತ್ತಿದೆ.

3 /7

ಅಮೃತಾ ಪ್ರೇಮ್ ನೋಡುವುದಕ್ಕೆ ಮಹಾಲಕ್ಷ್ಮಿ ಥರ ಇದ್ದಾರೆ ಅಂತ ಡಾಲಿ ಧನಂಜಯ್​ ಹಾಡಿ ಹೊಗಳಿದ್ದರು. 

4 /7

ಫೋಟೋಶೂಟ್‌ನಲ್ಲಿ ಗೊಂಬೆಯಂತೆ ಕಾಣುತ್ತಿದ್ದಾರೆ ಅಮೃತಾ ಪ್ರೇಮ್‌.

5 /7

ಮೊದಲ ಸಿನಿಮಾಗಾಗಿ ಅಮೃತಾ ಪ್ರೇಮ್ ಪಡೆಯುತ್ತಿರುವ ಸಂಭಾವನೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

6 /7

ಚೊಚ್ಚಲ ಸಿನಿಮಾದಲ್ಲಿಯೇ ನಾಯಕ ನಟಿಯಾಗುವ ಅವಕಾಶ ಪಡೆದಿರುವ ಅಮೃತಾ ಸಂಭಾವನೆ ಸುಮಾರು 10 ಲಕ್ಷ ರೂಪಾಯಿಯಂತೆ.

7 /7

ಆದರೆ ಅಮೃತಾ ಅವರ ಸಂಭಾವನೆ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.