ಶಶ ರಾಜ್ಯಯೋಗದ ಪರಿಣಾಮ: ಶನಿಯು 29 ಮಾರ್ಚ್ 2025ರವರೆಗೆ ಕುಂಭ ರಾಶಿಯಲ್ಲಿರಲಿದೆ. ಶನಿಯು ತನ್ನ ಸ್ವಂತ ರಾಶಿಗಳಾದ ಮಕರ, ಕುಂಭ, ತುಲಾ ಅಥವಾ ಅದರ ಉಚ್ಛ ರಾಶಿಯಲ್ಲಿದ್ದು, ಜಾತಕದ ಕೇಂದ್ರ ಮನೆಯಲ್ಲಿ ಸ್ಥಿತಗೊಂಡಾಗ ಶಶ ರಾಜ್ಯಯೋಗವು ರೂಪುಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಯೋಗವು ಯಾವ ರಾಶಿಹ್ನೆಗಳಿಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿಯಿರಿ.
ಸೂರ್ಯ ಗ್ರಹಣ 2023: ಸೂರ್ಯಗ್ರಹಣವನ್ನು ಖಗೋಳ ಘಟನೆ ಎಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ. ಈ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡುವುದರಿಂದ ವ್ಯಕ್ತಿಯ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ.
Surya-Guru-Rahu Yog: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2 ಗ್ರಹಗಳ ಮಿಲನವನ್ನು ಯುತಿ ಎನ್ನುತ್ತಾರೆ. ಗ್ರಹಗಳ ಈ ಸಂಯೋಜನೆಯು ಕೆಲವೊಮ್ಮೆ ಶುಭ ಮತ್ತು ಕೆಲವೊಮ್ಮೆ ಅಶುಭವೆಂದು ಸಾಬೀತುಪಡಿಸುತ್ತದೆ.
Salt vastu tips: ಮನೆಯಲ್ಲಿಟ್ಟಿರುವ ಎಲ್ಲಾ ವಸ್ತುಗಳನ್ನು ಕಾಲಕಾಲಕ್ಕೆ ಉಪ್ಪು ನೀರಿನಿಂದ ಸ್ವಚ್ಛಗೊಳಿಸುತ್ತಿರಿ. ಈ ಕಾರಣದಿಂದ ಮನೆಯಲ್ಲಿ ಸಂಗ್ರಹವಾದ ಧೂಳು ಅಥವಾ ಕೊಳೆಯು ನಕಾರಾತ್ಮಕ ಶಕ್ತಿಯನ್ನು ಕೊನೆಗೊಳಿಸುತ್ತದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.