ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) ಬಿಡುಗಡೆ ಮಾಡಿದ ಇತ್ತೀಚಿನ ವರದಿಯು 2021 ರಲ್ಲಿ 1,49,404 ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ತೋರಿಸುತ್ತದೆ ಅದರಲ್ಲಿ ಶೇ 36.05 ರಷ್ಟು (53,874) ಪ್ರಕರಣಗಳು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ವ್ಯಾಪ್ತಿಯಲ್ಲಿ ಬರುತ್ತವೆ.
ಕಳೆದ ವರ್ಷಕ್ಕಿಂತ 2020 ರಲ್ಲಿ ಬಾಲ್ಯವಿವಾಹ ಪ್ರಕರಣಗಳಲ್ಲಿ ಸುಮಾರು ಶೇ 50 ರಷ್ಟು ಏರಿಕೆ ದಾಖಲಾಗಿದೆ ಎಂದು ಎನ್ಸಿಆರ್ಬಿ ವರದಿ ಹೇಳಿದೆ.ಇತ್ತೀಚಿನ ಎನ್ಸಿಆರ್ಬಿ ಮಾಹಿತಿಯ ಪ್ರಕಾರ, ತಜ್ಞರು ಹೇಳುವುದಾದರೆ ಇದು ಹೆಚ್ಚಳವಾಗಿದೆ ಎಂದು ಅರ್ಥವಲ್ಲ,ಆದರೆ ಇದೆ ವರದಿಗಾರಿಕೆಯಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ.
ವಿಲಕ್ಷಣ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ 17 ವರ್ಷದ ಮಗಳನ್ನು ಶಿರಚ್ಚೆದ ಮಾಡಿ ಕತ್ತರಿಸಿದ ತಲೆಯೊಂದಿಗೆ ಪೊಲೀಸ್ ಠಾಣೆಯನ್ನು ತಲುಪಿದ ಘಟನೆ ಬುಧುವಾರದಂದು ಉತ್ತರ ಪ್ರದೇಶದ ಹಾರ್ಡೊಯ್ ಜಿಲ್ಲೆಯಲ್ಲಿ ನಡೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.