Lakshmi Narayana Yoga 2024: ಜ್ಯೋತಿಷ್ಯದಲ್ಲಿ ಶುಕ್ರ-ಬುಧ ಗ್ರಹಗಳ ಸಂಯೋಗವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಾಗಾದರೆ ಲಕ್ಷ್ಮೀನಾರಾಯಣ ಯೋಗದಿಂದ ಯಾವ ರಾಶಿಯವರು ಅದೃಷ್ಟ ಪಡೆಯುತ್ತಾರೆ ಎಂದು ತಿಳಿಯಿರಿ.
Saturn Mercury 2024: ಬುಧವು ಕನ್ಯಾ ರಾಶಿಗೆ ಪ್ರವೇಶಿಸಿದಾಗ ಮತ್ತು ಶನಿಯು ತನ್ನದೇಯಾದ ಕುಂಭ ರಾಶಿಯಲ್ಲಿದ್ದಾಗ ಈ ಎರಡು ಗ್ರಹಗಳು ಪರಸ್ಪರ ಮುಖಾಮುಖಿಯಾಗುತ್ತವೆ. ಶನಿ ಮತ್ತು ಬುಧ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಾಗುವಾಗ ಅದರ ಪ್ರಭಾವ ಎಲ್ಲಾ ರಾಶಿಗಳ ಮೇಲೂ ಕಂಡುಬರುತ್ತದೆ.
Saturn Transit 2025: ಶನಿಯು ಜನವರಿ 2023ರಲ್ಲಿ ತನ್ನ ಸ್ವಂತ ರಾಶಿ ಕುಂಭವನ್ನು ಪ್ರವೇಶಿಸಿದ್ದಾನೆ. ಎರಡೂವರೆ ವರ್ಷಗಳ ಕಾಲ ಈ ರಾಶಿಯಲ್ಲಿ ಉಳಿಯುತ್ತಾನೆ. 2025ರ ಮಾರ್ಚ್ 29ರಂದು ಶನಿಯು ಕುಂಭ ರಾಶಿಯನ್ನು ಬಿಟ್ಟು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ.
Jupiter Retrograde 2024: ಪ್ರಸ್ತುತ ಗುರು ಗ್ರಹವು ವೃಷಭ ರಾಶಿಯಲ್ಲಿದ್ದು, ಈ ರಾಶಿಯಲ್ಲಿ ಗುರು 2025ರವರೆಗೆ ಇರುತ್ತದೆ. ಆದರೆ ಅಕ್ಟೋಬರ್ 9ರಂದು ಗುರುವು ಮೇಷ ರಾಶಿಯಲ್ಲಿ ಸಾಗಲು ಪ್ರಾರಂಭಿಸುತ್ತದೆ. ಫೆಬ್ರವರಿ 2025ರವರೆಗೆ ಗುರು ಈ ಸ್ಥಾನದಲ್ಲಿರಲಿದ್ದು, ಗುರುವಿನ ಈ ಸಂಕ್ರಮಣ ಕೆಲವು ರಾಶಿಯವರಿಗೆ ಉತ್ತಮ ಫಲಿತಾಂಶ ನೀಡಲಿದೆ.
Darshan: ಸ್ಯಾಂಡಲ್ವುಡ್ನಲ್ಲಿ ಇದೀಗ ಸೂಪರ್ ಹಿಟ್ ಸಿನಿಮಾಗಳ ರೀ-ರಿಲೀಸ್ ಟ್ರೆಂಡ್ ಶುರುವಾಗಿದೆ. ಇತ್ತೀಚೆಗಷ್ಟೆ ದರ್ಶನ್ ನಟನೆಯ 'ರಾಬರ್ಟ್' ಸಿನಿಮಾ ರೀ ರಿಲೀಸ್ ಆಗಿದ್ದು, ಸಿಕ್ಕಾ ಪಟ್ಟೆ ಸದ್ದು ಮಾಡ್ತಿದೆ.ಇದರ ಬೆನ್ನಲ್ಲೆ ಡಿ ಬಾಸ್ ಫ್ಯಾನ್ಸ್, ದರ್ಶನ್ ಅವರ ಹಳೇ ಸಿನಿಮಾ ರೀ-ರಿಲೀಸ್ಗಾಗಿ ಪಟ್ಟು ಹಿಡಿದಿದ್ದಾರೆ. ಯಾವುದು ಆ ಸಿನಿಮಾ? ಈ ಸ್ಟೋರಿ ಓದಿ.
Grace of Mercury: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳಲ್ಲಿ ಬುಧನಿಗೆ ಹಿಂಗು ಅತ್ಯಂತ ಪ್ರಿಯವಾದ ವಸ್ತು. ಬುಧನ ಅನುಗ್ರಹವಿದ್ದರೆ ಉದ್ಯೋಗದ ವಿಷಯದಲ್ಲಿ ಅಭಿವೃದ್ಧಿ ಕಾಣಬಹುದು. ವ್ಯಾಪಾರದಲ್ಲೂ ವಿವಿಧ ರೀತಿ ಅಭಿವೃದ್ಧಿ ಹೊಂದಬಹುದು ಮತ್ತು ಹಣವು ಕೈಯಲ್ಲಿ ಚೆನ್ನಾಗಿ ಓಡಾಡುತ್ತದೆ. ಸಾಲದ ಸುಳಿಯಿಂದ ನೀವು ಬೇಗ ಹೊರಬರಬಹುದು.
Nine planets and their effect : ಕುಂಡಲಿಯಲ್ಲಿ ಪ್ರತಿಯೊಂದು ಗ್ರಹವೂ ಮುಖ್ಯವಾಗಿದೆ ಮತ್ತು ಅದರ ಸ್ಥಾನವು ವ್ಯಕ್ತಿಯ ಸ್ವಭಾವ, ವೃತ್ತಿಯ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ. ಅದೇ ಸಮಯದಲ್ಲಿ, ಒಬ್ಬ ವ್ಯಕ್ತಿಯು ಎಷ್ಟು ಅದೃಷ್ಟಶಾಲಿ ಎಂದು ಹೇಳುವ ಗ್ರಹವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.