ಉಗುರುಗಳು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದರೆ ಈ ಉಗುರುಗಳ ಅಡಿಯಲ್ಲಿ ಆರೋಗ್ಯಕ್ಕೆ ಗಂಭೀರವಾಗಿ ಹಾನಿ ಮಾಡುವ ಅಪಾಯಕಾರಿ ಬ್ಯಾಕ್ಟೀರಿಯಾವನ್ನು ಮರೆಮಾಡಲಾಗಿದೆ. ಈ ನಿಟ್ಟಿನಲ್ಲಿ ನಡೆದ ಸಂಶೋಧನೆಯಲ್ಲಿ ಆಘಾತಕಾರಿ ಫಲಿತಾಂಶ ಹೊರಬಿದ್ದಿದೆ. ಉಗುರುಗಳ ಅಡಿಯಲ್ಲಿ 32 ವಿವಿಧ ರೀತಿಯ ಬ್ಯಾಕ್ಟೀರಿಯಾಗಳು ಮತ್ತು 28 ರೀತಿಯ ಶಿಲೀಂಧ್ರಗಳು ಇವೆ ಎಂದು ಸಂಶೋಧನಾ ಫಲಿತಾಂಶಗಳು ಬಹಿರಂಗಪಡಿಸಿವೆ.
How bad is Nail biting : ಉಗುರು ಕಚ್ಚುವ ಅಭ್ಯಾಸ ಹೆಚ್ಚಿನ ಜನರಲ್ಲಿ ಕಂಡುಬರುವ ಒಂದು ಸಾಮಾನ್ಯ ಅಭ್ಯಾಸ. ಇದು ಸಾಮಾನ್ಯವಾಗಿ ಮಕ್ಕಳು ಮತ್ತು ವಯಸ್ಕರಲ್ಲಿ ಕಂಡುಬರುತ್ತದೆ. ಸಾಮಾನ್ಯವಾಗಿ ಬೇಸರಗೊಂಡಾಗ ಇಲ್ಲವೆ ಒತ್ತಡ ಹೆಚ್ಚಾದಾಗ ಚಿಂತೆ ಮಾಡುತ್ತಾ ಜನ ತಮ್ಮ ಉಗುರುಗಳನ್ನು ಕಚ್ಚಲು ಪ್ರಾರಂಭಿಸುತ್ತಾರೆ. ಉಗುರು ಕಚ್ಚುವ ಅಭ್ಯಾಸವು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ತಿಳಿದಿರಲಿ. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.