MIS-C Affecting Kids Post-Covid-19 - ಭಾರತ ಪ್ರಸ್ತುತ ಕೊರೊನಾ (Coronavirus) ಮಹಾಮಾರಿಯಷ್ಟೇ ಅಲ್ಲ ಅದರೊಂದಿಗೆ ಬಂದ ಹೊಸ ಕಾಯಿಲೆಗಳ ಜೊತೆಗೂ ಕೂಡ ಹೋರಾಟ ನಡೆಸುತ್ತಿದೆ. ಕೊರೋನಾದ ನಾಗಾಲೋಟ ಸದ್ಯಕ್ಕೆ ನಿಂತಂತೆ ಕಾಣುತ್ತಿದ್ದರೂ ಕೂಡ ದೇಶದಲ್ಲಿ ಬ್ಲಾಕ್, ವೈಟ್ ಹಾಗೂ ಯಲ್ಲೋ ಫಂಗಸ್ ಗಳ ಪ್ರಕೋಪ ಹೆಚ್ಚಾಗುತ್ತಲೇ ಇದೆ. ಏತನ್ಮಧ್ಯೆ ಮತ್ತೊಂದು ಹೊಸ ಕಾಯಿಲೆ ಮೆಲ್ಲಗೆ ತನ್ನ ಪಾದಚಾಚಲಾರಂಭಿಸಿದೆ. ಇದಕ್ಕಿಂತಲೂ ಭಯ ಹುಟ್ಟಿಸುವ ಸಂಗತಿ ಎಂದರೆ, ಇದು ಚಿಕ್ಕ ಮಕ್ಕಳನ್ನು ತನ್ನ ಬಲಿಪಶುವನ್ನಾಗಿಸುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.