ಮಲಗಿದ್ದಾಗ ನಾವು ಕಾಣುವ ಕನಸುಗಳಿಗೆ ಒಂದಿಲ್ಲ ಒಂದು ಅರ್ಥವಿರುತ್ತದೆ ಎಂದು ಜೋತಿಷ್ಯಶಾಸ್ತ್ರ ಹೇಳುತ್ತದೆ. ಸ್ವಪ್ನಶಾಸ್ತ್ರದ ಪ್ರಕಾರ, ಕೆಲವು ಕನಸುಗಳು ಭವಿಷ್ಯದ ಘಟನೆಗಳ ಕುರಿತು ವ್ಯಕ್ತಿಗೆ ಸಂಕೇತಗಳನ್ನು ನೀಡುತ್ತವೆ ಎನ್ನಲಾಗುತ್ತದೆ. ಹಲವು ಬಾರಿ ವ್ಯಕ್ತಿಯು ತಾನು ಕಂಡ ಕನಸಿನ ಅರ್ಥವೇನು? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಇಡೀ ದಿನವನ್ನೇ ಕಳೆಯುತ್ತಾನೆ. ಇದೇ ರೀತಿ ಸ್ವಪ್ನಶಾಸ್ತ್ರದ ಪ್ರಕಾರ, ಭವಿಷ್ಯದಲ್ಲಿ ವ್ಯಕ್ತಿಯ ಜೀವನದಲ್ಲಿ ತಾಯಿ ಲಕ್ಷ್ಮಿಯ ಆಗಮನವನ್ನು ಸೂಚಿಸುವ ಕನಸುಗಳು ಕೂಡ ಇವೆ. ಆ ಕನಸುಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Dreams Interpretation: ಪ್ರತಿಯೊಬ್ಬರಿಗೂ ಕೂಡ ರಾತ್ರಿ ಮಲಗಿರುವಾಗ ಕನಸುಗಳು ಬೀಳುತ್ತವೆ. ಆದರೆ, ಕೆಲವೊಮ್ಮೆ ಬೆಳಗ್ಗೆ ಎದ್ದಾಕ್ಷಣ ಆ ಕನಸುಗಳು ಮರೆತುಹೋಗುತ್ತವೆ. ಇನ್ನೊಂದೆಡೆ ಕೆಲ ಕನಸುಗಳು ಹಾಗೆಯೇ ಸ್ಮೃತಿಪಟಲದಲ್ಲಿ ಉಳಿದುಹೋಗುತ್ತವೆ.
Money Dreams: ಜೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಕನಸಿಗೆ ತನ್ನದೇ ಆದ ಅರ್ಥವಿದೆ. ಕನಸುಗಳು ಭವಿಷ್ಯದಲ್ಲಾಗುವ ಘಟನೆಗಳ ಕುರಿತು ಸಂಕೇತ ನೀಡುತ್ತವೆ ಎನ್ನಲಾಗುತ್ತದೆ. ಇಂದು ನಾವು ನಿಮಗೆ ಹೇಳಲು ಹೊರಟಿರುವ ಕೆಲ ಸಂಕೇತಗಳು ವ್ಯಕ್ತಿಯ ಜೀವನದಲ್ಲಿ ತಾಯಿ ಲಕ್ಷ್ಮಿಯ ಆಗಮನದ ಸಂಕೇತಗಳಾಗಿವೆ.
Money Dream: ಕನಸಿನಲ್ಲಿ ಹಣವನ್ನು ನೋಡುವುದು ನೀವು ನಿಜ ಜೀವನದಲ್ಲಿಯೂ ಹಣವನ್ನು ಪಡೆಯಲಿದ್ದೀರಿ ಎಂದು ಅರ್ಥವಲ್ಲ. ಕನಸಿನ ವಿಜ್ಞಾನದಲ್ಲಿ, ಕನಸಿನಲ್ಲಿ ಹಣವನ್ನು ನೋಡುವ ಅನೇಕ ಒಳ್ಳೆಯ ಮತ್ತು ಕೆಟ್ಟ ಚಿಹ್ನೆಗಳನ್ನು ಹೇಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.