RBI MPC meeting: ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಮೂರು ದಿನಗಳ ಸಭೆಯ ಫಲಿತಾಂಶಗಳನ್ನು ಬುಧವಾರ (ಅಕ್ಟೋಬರ್ 9) ಪ್ರಕಟಿಸಲಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಫೆಬ್ರವರಿ 2023 ರಿಂದ ರೆಪೊ ದರವನ್ನು 6.5 ಪ್ರತಿಶತದಲ್ಲಿ ಬದಲಾಯಿಸದೆ ಇರಿಸಿದೆ.
ಆರ್ಥಿಕ ಪ್ರಗತಿಯ ಗತಿಯನ್ನು ಮರಳಿ ಹಳಿ ತರುವುದಕ್ಕೆ ಪೂರಕವಾದ ನೀತಿಗಳು ಬಹಳ ಅವಶ್ಯಕ. ದುರ್ಬಲ ಆರ್ಥಿಕ ವ್ಯವಸ್ಥೆಯಿಂದ 'ಬೇಡಿಕೆ' ಕುಸಿದಿದೆ. ಕಚ್ಚಾ ತೈಲಗಳ ಬೆಲೆ ದುಬಾರಿ ಆಗಿರುವುದರಿಂದ ದೇಶದಲ್ಲಿ ಬೆಲೆ ಏರಿಕೆಯ ಒತ್ತಡ ನಿರ್ಮಾಣವಾಗಿದೆ.
ಪ್ರಮುಖ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು ರಿಸರ್ವ್ ಬ್ಯಾಂಕ್ (ಆರ್ಬಿಐ) ನಿರಾಕರಿಸಿದೆ. ಆರ್ಬಿಐ ರೆಪೊ ದರವನ್ನು 4% ಮತ್ತು ರಿವರ್ಸ್ ರೆಪೊ ದರವನ್ನು 3.35% ರಷ್ಟಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.