MGNREGA: ಧಾರವಾಡ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಒಟ್ಟು 1.69 ಲಕ್ಷ ಉದ್ಯೋಗ ಚೀಟಿಗಳಿವೆ ಇದರಲ್ಲಿ ಸುಮಾರು 81 ಸಾವಿರ ಉದ್ಯೋಗ ಚೀಟಿಗಳಿದ್ದು, 1.56 ಲಕ್ಷ ಜನ ಕೆಲಸಗಾರರಿದ್ದಾರೆ. ಮತ್ತು 4.03 ಲಕ್ಷ ಕಾಮಗಾರಿಗಳನ್ನು ಗುರುತಿಸಲಾಗಿದೆ ಎಂದು ಸಿಇಓ ಅವರು ತಿಳಿಸಿದರು.
ಈಗ ಸರ್ಕಾರವು ಕೇಂದ್ರ ನೌಕರರ (CG Employees Salary) ವೇತನವನ್ನು ಈ ವರ್ಷ ಮತ್ತೆ ಹೆಚ್ಚಿಸಬಹುದು. ಮೂಲಗಳ ಪ್ರಕಾರ, ಈ ತಿಂಗಳು ಕೇಂದ್ರ ಮತ್ತು ರಾಜ್ಯ ನೌಕರರ ಫಿಟ್ಮೆಂಟ್ ಅಂಶ ಹೆಚ್ಚಾಗಬಹುದು. ಫಿಟ್ಮೆಂಟ್ ಹೆಚ್ಚಳದಿಂದ ಕೇಂದ್ರ ನೌಕರರ ಕನಿಷ್ಠ ವೇತನ ಮತ್ತೊಮ್ಮೆ ಹೆಚ್ಚಾಗಲಿದೆ.
7th Pay Commission Latest News Today:ಇದೀಗ ಹಿಮಾಚಲ ಪ್ರದೇಶ ಸರ್ಕಾರ ಕೂಡ 6ನೇ ವೇತನ ಆಯೋಗದ ಅಡಿಯಲ್ಲಿ ತನ್ನ ಉದ್ಯೋಗಿಗಳಿಗೆ ಹೊಸ ವೇತನ (Minimum Wages) ಶ್ರೇಣಿಯನ್ನು ಪ್ರಕಟಿಸಿದೆ. ಇದರ ಜೊತೆಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರನ್ನು ಎರಡು ವರ್ಷಗಳಲ್ಲಿ ಖಾಯಂಗೊಳಿಸಲಾಗುವುದು ಎಂದೂ ಕೂಡ ಹೇಳಿದೆ.
ನೀವು ಕಛೇರಿ, ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತೀರಿ ಅಥವಾ ನೀವು ದೈನಂದಿನ ವೇತನಕ್ಕಾಗಿ ದುಡಿಯುತ್ತಿದ್ದಲ್ಲಿ ಈ ವರದಿ ನಿಮಗೆ ನಿಮ್ಮ ಹಕ್ಕಿನ ಬಗ್ಗೆ ತಿಳಿಸುತ್ತದೆ. ಪ್ರತಿಯೊಬ್ಬ ನೌಕರರಿಗೂ ಸರ್ಕಾರ ಕೆಲವು ನಿಯಮಗಳು ಮತ್ತು ಕಾನೂನುಗಳನ್ನು ಮಾಡಿದೆ. ಈ ನಿಯಮಗಳು ಮತ್ತು ಕಾನೂನುಗಳು ನಮಗೆ ಉದ್ಯೋಗದಲ್ಲಿ ಕನಿಷ್ಠ ವೇತನದ ಹಕ್ಕನ್ನು ನೀಡುವುದರ ಜೊತೆಗೆ ಹಲವು ಹಕ್ಕುಗಳನ್ನು ಸಹ ನೀಡುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.