ಸೂರ್ಯನ ಬಲವಾದ ನೇರಳಾತೀತ (UV) ಕಿರಣಗಳು ಚರ್ಮದ ಕೋಶಗಳನ್ನು ಹಾನಿಗೊಳಿಸುವುದರ ಜೊತೆಗೆ ಚರ್ಮದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.'ಮೆಕ್ಯಾನಿಕಲ್ ಬಿಹೇವಿಯರ್ ಆಫ್ ಬಯೋಮೆಟೀರಿಯಲ್ಸ್' ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಯುವಿ ಕಿರಣಗಳು ಚರ್ಮದ ಮೇಲಿನ ಪದರವನ್ನು (ಸ್ಟ್ರಾಟಮ್ ಕಾರ್ನಿಯಮ್) ದುರ್ಬಲಗೊಳಿಸುವುದರಿಂದಾಗಿ ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
ಕೊರೋನಾವನ್ನ ಅದರ ಲಕ್ಷಣಗಳಿಂದ ಗುರುತಿಸಬಹುದು, ಆದರೆ ವ್ಯಕ್ತಿಗೆ ಸೋಂಕು ತಗುಲಿದೆಯಾ ಅಥವಾ ಇಲ್ಲವೋ ಎಂದು ಉಗುರುಗಳ ಮೂಲಕವೂ ಇದನ್ನು ಕಂಡುಹಿಡಿಯಬಹುದು. ಕೊರೋನಾದಿಂದ ಚೇತರಿಸಿಕೊಳ್ಳುವವರ ಉಗುರುಗಳು ವಿಚಿತ್ರವಾಗಿ ಬೆಳೆಯುತ್ತವೆ, ಸ್ಪಷ್ಟವಾದ ಗೆರೆ ಕಾಣಬಹುದು ಎಂದು ಲಂಡನ್ನ ಕಿಂಗ್ಸ್ ಕಾಲೇಜಿನ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಪ್ರೊಫೆಸರ್ ಟಿಮ್ ಸ್ಪೆಕ್ಟರ್ ಹೇಳಿದ್ದಾರೆ. ಇದನ್ನು ಕೋವಿಡ್ ನೈಲ್ಸ್ ಎಂದು ಕರೆಯಲಾಗುತ್ತದೆ. ಕೋವಿಡ್ ಮಾತ್ರವಲ್ಲ, ಕೈ ಮತ್ತು ಉಗುರುಗಳು ಇತರ ಗಂಭೀರ ಕಾಯಿಲೆಗಳನ್ನು ಸೂಚಿಸುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.