Manisha koirala: 'ನಾನು ಮದುವೆಯ ಕನಸು ಕಂಡೆ ಆದರೆ...', ಮದುವೆ, ವೈವಾಹಿಕ ಜೀವನ ಮತ್ತು ವಿಚ್ಛೇದನದ ಕುರಿತು ಸದಾ ಸುದ್ದಿಯಲ್ಲಿರುವ ಮನೀಶಾ ಕೊಯಿರಾಲಾ ಇದೀಗ ತನ್ನ ಎಲ್ಲಾ ತಪ್ಪುಗಳನ್ನು ನೆನಪಿಸಿಕೊಂಡು ಪಸ್ಚಾತಾಪ ಪಡುತ್ತಿದ್ದಾರೆ.
Manisha Koirala : ಸೌಂದರ್ಯ ಮತ್ತು ನಟನೆಯಿಂದ ಜನರ ಮನ ಗೆದ್ದಿರುವ ಈ ನಟಿ ನೇಪಾಳದ ಮಾಜಿ ಪ್ರಧಾನಿ ಬಿಶೇಶ್ವರ್ ಪ್ರಸಾದ್ ಕೊಯಿರಾಲಾ ಅವರ ಮೊಮ್ಮಗಳು. ಈ ನಟಿ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಬದುಕಿನಿಂದಾಗಿ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತಾರೆ.
Manisha Koirala : ಚಿತ್ರರಂಗದಲ್ಲಿ ಪ್ರೇಮ ಪ್ರಕರಣಗಳು, ವಿಚ್ಛೇದನಗಳು ಸಾಮಾನ್ಯವಾಗಿವೆ. ಬಾಲಿವುಡ್ ಇಂಡಸ್ಟ್ರಿಯಲ್ಲಿ ಈ ಟ್ರೆಂಡ್ ಸ್ವಲ್ಪ ಹೆಚ್ಚು ಅಂತ ಹೇಳಬಹುದು. ರಾಜಕೀಯ ಹಿನ್ನೆಲೆ ಕುಟುಂಬದಿಂದ ಬಂದ ಸ್ಟಾರ್ ನಟಿ, 12 ಮಂದಿಯೊಂದಿಗೆ ಡೇಟ್ ಮಾಡಿ, ಕೊನೆಗೆ ಒಂಟಿಯಾಗಿದ್ದ ಉಳಿದು ಕೊಂಡಿದ್ದಾರೆ.. ಯಾರದು ನಟಿ..? ಬನ್ನಿ ತಿಳಿಯೋಣ..
Bollywood Famous Actress: ಬಾಲಿವುಡ್ ನಲ್ಲಿ ಅಫೇರ್ಸ್ ಮತ್ತು ಬ್ರೇಕಪ್ ಸುದ್ದಿಗಳು ಸಾಮಾನ್ಯ. ಆದರೆ, ಕೆಲವು ತಾರೆಯರು ತಮ್ಮ ವೈಯಕ್ತಿಕ ವಿಷಯಗಳ ಮೂಲಕ ಜಗತ್ತಿನ ಮುಂದೆ ಬಂದು ಸುದ್ದಿಯಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.