Mangal Shani Making Navpancham Rajyog: ಗ್ರಹಗಳ ಕಮಾಂಡರ್ ಮಂಗಳ ಮಿಥುನ ರಾಶಿಯನ್ನು ಪ್ರವೇಶಿಸಿದೆ. ಆದರೆ ಶನಿಯು ಕುಂಭ ರಾಶಿಯಲ್ಲಿ ಉದಯಿಸಿದ್ದಾನೆ. ಮಂಗಳ ಮತ್ತು ಶನಿಯ ಈ ಸ್ಥಾನವು ನವಪಂಚಮ ರಾಜಯೋಗವನ್ನು ಉಂಟುಮಾಡುತ್ತದೆ.
Tuesday Tips: ಮಂಗಳವಾರ ಮತ್ತು ಶನಿವಾರದಂದು ಬಜರಂಗಬಲಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವುದರಿಂದ ಕಷ್ಟಗಳೆಲ್ಲವೂ ದೂರವಾಗಿ ಹನುಮಂತನ ಆಶೀರ್ವಾದ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಮಂಗಳವಾರದಂದು ಕೆಲವು ಕೆಲಸಗಳನ್ನು ಮಾಡುವುದನ್ನು ತುಂಬಾ ಅಶುಭಕರ ಎಂದು ಪರಿಗಣಿಸಲಾಗಿದ್ದು ಇದರಿಂದ ಹನುಮಂತನು ಕೋಪಗೊಳ್ಳುತ್ತಾನೆ ಎನ್ನಲಾಗುವುದು. ಹಾಗಿದ್ದರೆ, ಮಂಗಳವಾರದಂದು ಯಾವ ಕೆಲಸಗಳನ್ನು ಮಾಡಬಾರದು ಎಂದು ತಿಳಿಯಿರಿ.
ಸೌರವ್ಯೂಹದ ಪ್ರತಿಯೊಂದು ಗ್ರಹವೂ ಒಂದು ನಿರ್ದಿಷ್ಟ ಸಮಯದಲ್ಲಿ ತನ್ನ ಸ್ಥಾನವನ್ನು ಬದಲಾಯಿಸುತ್ತದೆ. ಜ್ಯೋತಿಷ್ಯದಲ್ಲಿ ಗ್ರಹಗಳ ಸ್ಥಾನದಲ್ಲಿನ ಈ ಬದಲಾವಣೆಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
Bad Luck Sign: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಪ್ರಭಾವದಿಂದಾಗಿ, ವ್ಯಕ್ತಿಯ ಅಭ್ಯಾಸಗಳಲ್ಲಿ ಬದಲಾವಣೆಗಳಿವೆ. ದೈನಂದಿನ ಜೀವನದಲ್ಲಿ ಮಾಡುವ ತಪ್ಪುಗಳು ಗ್ರಹಗಳ ಮೇಲೆ ಪರಿಣಾಮ ಬೀರುತ್ತವೆ. ಇದು ಜೀವನಶೈಲಿಯ ಮೇಲೆ ಮಂಗಳಕರ ಅಥವಾ ಅಶುಭ ಪರಿಣಾಮವನ್ನು ಬೀರುತ್ತದೆ.
Grah Yuti Yog Effect - ಜೋತಿಷ್ಯ ಶಾಷ್ಟ್ರದ (Astrology) ಲೆಕ್ಕಾಚಾರದ ಪ್ರಕಾರ, ಸದ್ಯ ಮಂಗಳ ಹಾಗೂ ಶುಕ್ರರು ಧನು ರಾಶಿಯಲ್ಲಿದ್ದಾರೆ. ಬುಧ ಹಾಗೂ ಶನಿ ಮಕರರಾಶಿಯಲ್ಲಿದ್ದಾರೆ. ಇದಲ್ಲದೆ ಸೂರ್ಯ ಹಾಗೂ ಬೃಹಸ್ಪತಿ ಕುಂಭ ರಾಶಿಯಲ್ಲಿ ಗೋಚರಿಸುತ್ತಿದ್ದಾರೆ. ಈ ಮಂಗಳ (Mars)-ಶುಕ್ರ (Venus), ಬುಧ (Mercury)-ಶನಿ (Saturn) ಹಾಗೂ ಸೂರ್ಯ (Surya)-ಬೃಹಸ್ಪತಿಗಳ(Jupiter) ಸಂಯೋಜನೆಯ ಯೋಗ ಕೆಲ ರಾಶಿಗಳಿಗೆ ಲಾಭದಾಯಕ ಸಾಬೀತಾಗಲಿದೆ.
Angarak Yoga: ಮಂಗಳ ಗ್ರಹವು ವೃಶ್ಚಿಕ ರಾಶಿಗೆ ಪ್ರವೇಶಿಸಿದಾಗ ಇಲ್ಲಿ ಕೇತು ಮತ್ತು ಮಂಗಳನ ಅಂಗಾರಕ (Angarak Yoga) ಯೋಗವು ರೂಪುಗೊಳ್ಳುತ್ತದೆ. ಜ್ಯೋತಿಷ್ಯದಲ್ಲಿ ಅಂಗಾರಕ ಯೋಗವನ್ನು ಅಶುಭವೆಂದು ಪರಿಗಣಿಸಲಾಗಿದೆ. ಕೇತು-ಮಂಗಳರ ಸಂಯೋಜನೆಯಿಂದ ರೂಪುಗೊಂಡ ಈ ಅಪಾಯಕಾರಿ ಅಂಗಾರಕ ಯೋಗವು ಎಲ್ಲಾ ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ.
Mahashivaratri 2021 Date: ಹಿಂದೂ ಪಂಚಾಂಗದ ಅನುಸಾರ ಈ ಬಾರಿ ಮಾರ್ಚ್ 11, 2021 ರಂದು ಈ ಬಾರಿಯ ಮಹಾಶಿವರಾತ್ರಿಯ ಮಹಾಪರ್ವ ಆಚರಿಸಲಾಗುತ್ತಿದೆ. ಶಿವರಾತ್ರಿಯ ದಿನ ದೇವಾಧಿದೇವ ಮಹಾದೇವನಿಗೆ ಪೂಜೆ ಸಲ್ಲಿಸುವುದರಿಂದ ಗ್ರಹಗಳ ದೋಷ ನಿವಾರಣೆಯಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.