Shruti Haasan Breakups: ಸೌತ್ ಸುಂದರಿ ನಟಿ ಶೃತಿ ಹಾಸನ್ ತಮ್ಮ ಬಾಯ್ಫ್ರೆಂಡ್ ಶಾಂತನು ಹಜಾರಿಕಾ ಜೊತೆಗೆ ಲವ್ ಬ್ರೇಕಪ್ ಆಗಿದೆ ಎನ್ನಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ನಡುವಳಿಕೆ ಈ ವಿಚಾರ ನಿಜವಾಗಿರಬಹುದೆಂದು ಅನುಮಾನ ಮೂಡಿಸಿದೆ. ಇದರ ಕಂಪ್ಲೀಟ್ ಸೋರಿ ಇಲ್ಲಿದೆ.
Brindavana Serial Actress Pushpa: ಬೃಂದಾವನ.. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ.. ತುಂಬು ಕುಟುಂಬದವರೆಲ್ಲವರು ಒಗ್ಗಟ್ಟಾಗಿ ಇರುವಂತಹ ವಿಭಿನ್ನ ಕಥಾಹಂದರವನ್ನು ಹೊಂದಿರುವ ಸಿರೀಯಲ್ ಇದಾಗಿದೆ.. ಈ ಸಿರೀಯಲ್ನಲ್ಲಿ ಮುಖ್ಯ ನಾಯಕಿಯಾಗಿ ಕಾಣಿಸಿಕೊಂಡಿರುವ ಪುಷ್ಪ ಅಲಿಯಾಸ್ ಅಮೂಲ್ಯ ಭಾರತ್ವಾಜ್ ತಮ್ಮ ಅಧ್ಬುತ ನಟನೆಯಿಂದಲೇ ಪ್ರೇಕ್ಷಕರ ಮನಗೆದಿದ್ದಾರೆ..
Relationship Tips : ಪ್ರೀತಿಯ ಸಂಬಂಧವು ಸಮಯದೊಂದಿಗೆ ಆಳವಾಗಬೇಕು, ಆದರೆ ಕೆಲವೊಮ್ಮೆ ಕಾಲ ಕಳೆದಂತೆ ಸಂಬಂಧ ಹಳಸಲು ಆರಂಭಿಸುತ್ತದೆ. ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಜೋಡಿಗಳ ನಡುವೆ ಭಿನ್ನಾಭಿಪ್ರಾಯ ಮೂಡುತ್ತದೆ.
What Girls Do After Breakup: ಯಾವುದೇ ಸಂಬಂಧದ ಸೂಕ್ಷ್ಮ ಎಳೆಯು ನಂಬಿಕೆಯ ಮೇಲೆ ನಿಂತಿದೆ. ಹುಡುಗನಾಗಿರಲಿ ಅಥವಾ ಹುಡುಗಿಯಾಗಿರಲಿ, ಇವರಲ್ಲಿ ಯಾರಾದರೂ ಮೋಸ ಮಾಡಲು ಪ್ರಯತ್ನಿಸಿದರೆ, ಅದರ ಫಲಿತಾಂಶವು ಬ್ರೇಕಪ್ ಆಗಿರುತ್ತದೆ.
Personality by Zodiac Sign: ಜೋತಿಷ್ಯ ಶಾಸ್ತ್ರದಲ್ಲಿ ರಾಶಿಗಳ ಆಧಾರದ ಮೇಲೆ ಪ್ರತಿಯೋರ್ವ ವ್ಯಕ್ತಿಯ ವ್ಯಕ್ತಿತ್ವದ ಕುರಿತು ಹೇಳಲಾಗಿದೆ. ಶಾಸ್ತ್ರಗಳ ಪ್ರಕಾರ ಕೆಲ ಜನರು ತಮ್ಮ ಬಾಳಸಂಗಾತಿಯ ಪ್ರತಿ ತುಂಬಾ ಪ್ರಾಮಾಣಿಕರಾಗಿರುತ್ತಾರೆ ಮತ್ತು ಕೆಲವರು ಸುಲಭವಾಗಿ ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.