Tips For Long Hair: ಉದ್ದನೆಯ ಮತ್ತು ದಟ್ಟ ಕೇಶ ರಾಶಿಯನ್ನು ಹೊಂದಲು ಪ್ರತಿಯೊಬ್ಬ ಮಹಿಳೆ ಬಯಸುತ್ತಾಳೆ. ಇದಕ್ಕಾಗಿ ನೀವು ಮನೆಯಲ್ಲಿ ವಿಶೇಷ ಎಣ್ಣೆಯನ್ನು ತಯಾರಿಸಬಹುದು. ಬನ್ನಿ ಅದನ್ನು ಹೇಗೆ ತಯಾರಿಸಬೇಕು ತಿಳಿದುಕೊಳ್ಳೋಣ (Lifestyle News In Kannada)
Long hair tips: ಕರಿಬೇವಿನ ಜೊತೆ ಎರಡು ಪದಾರ್ಥಗಳನ್ನು ಮಿಶ್ರಣ ಮಾಡಿ ಹಚ್ಚಿದರೆ ಕೂದಲಿನ ಆರೋಗ್ಯ ಉತ್ತಮವಾಗುತ್ತದೆ. ಉದ್ದ ಮತ್ತು ದಪ್ಪ ಕೂದಲಿಗಾಗಿ ಇದನ್ನು ಬಳಸಬಹುದು. ಕೂದಲು ಉದುರುವುದು ಮತ್ತು ತುದಿ ಸೀಳುವುದು ಕೂಡ ಕಡಿಮೆಯಾಗುತ್ತದೆ.
Long Hair Tips: ಇಂದು ನಾವು ನಿಮಗಾಗಿ ಬಾಳೆಹಣ್ಣಿನ ಸಿಪ್ಪೆಯ ನೀರನ್ನು ತಂದಿದ್ದೇವೆ. ಬಾಳೆಹಣ್ಣಿನ ಸಿಪ್ಪೆಯ ನೀರನ್ನು ನಿಮ್ಮ ಕೂದಲಿಗೆ ಹಚ್ಚುವುದರಿಂದ ಅಕಾಲಿಕವಾಗಿ ಬಿಳಿಯಾಗುವುದು, ಕೂದಲು ತೆಳುವಾಗುವುದುದನ್ನು ತಡೆಯಲು ಸಹಾಯ ಮಾಡುತ್ತದೆ.
Hair care tips: ಉದ್ದವಾದ, ದಪ್ಪ ಕೂದಲನ್ನು ಹೊಂದುವುದು ಸಾಮಾನ್ಯವಾಗಿ ಎಲ್ಲ ಮಹಿಳೆಯರ ಆಸೆಯಾಗಿರುತ್ತದೆ. ಈ ಗಿಡದ ಎಲೆ ಬಳಸಿ ಕೂದಲನ್ನು ಉದ್ದ ಮತ್ತು ದಪ್ಪ ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಎಲೆ ಚಿಕ್ಕವಯಸ್ಸಿನಲ್ಲಿ ಕೂದಲು ಬಿಳಿಯಾಗುವುದನ್ನು ಸಹ ತಡೆಯುತ್ತದೆ.
Best hair oil for long hair: ಉದ್ದ, ದಪ್ಪ ಮತ್ತು ಹೊಳೆಯುವ ಕೂದಲನ್ನು ಹೊಂದಲು ಪ್ರತಿಯೊಬ್ಬರೂ ಬಯಸುತ್ತಾರೆ. ಕೂದಲನ್ನು ಉದ್ದವಾಗಿ ಮತ್ತು ಬಲವಾಗಿಸಲು ಇಂದು ನಿಮಗಾಗಿ ಕೆಲವು ಅತ್ಯುತ್ತಮ ಸಲಹೆ ತಂದಿದ್ದೇವೆ.
Homemade natural shampoo : ಕೂದಲಿನ ಆರೈಕೆ ಮಾಡುವುದು ಸುಲಭವಲ್ಲ. ಕಾಲಕಾಲಕ್ಕೆ ತೊಳೆಯಬೇಕು. ಇದರಿಂದ ಕೂದಲಿನ ಬೇರುಗಳಲ್ಲಿರುವ ಕೊಳೆ ಹೋಗುತ್ತದೆ. ಕೂದಲನ್ನು ಬಲವಾಗಿ ಮತ್ತು ಸುಂದರವಾಗಿ ಮಾಡುತ್ತದೆ.
Long Hair : ಪ್ರತಿಯೊಬ್ಬರೂ ಉದ್ದವಾದ, ದಪ್ಪ ಮತ್ತು ಹೊಳೆಯುವ ಕೂದಲನ್ನು ಬಯಸುತ್ತಾರೆ. ಆದರೆ ಇಂದಿನ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿ ಮತ್ತು ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಕೂದಲು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
Coffee Hair Pack For Long Hair : ಅನೇಕ ಜನ ಸುಂದರವಾದ ಕೂದಲನ್ನು ಸೌಂದರ್ಯದ ಸಂಕೇತ ಎಂದು ಪರಿಗಣಿಸುತ್ತಾರೆ. ಹೆಚ್ಚಿನ ಜನ ತಮ್ಮ ಕೂದಲು ಚೆನ್ನಾಗಿ ಮತ್ತು ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ, ಆದರೆ ಚಳಿಗಾಲದಲ್ಲಿ ಕೂದಲಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಹೆಚ್ಚಾಗುತ್ತವೆ.
long Hair by Egg: ಕೂದಲು ಬೆಳೆಯಲು ಮೊಟ್ಟೆಯನ್ನು ಬಳಸುವುದು ಹೇಗೆ ? ಇದು ಸಾಮಾನ್ಯವಾಗಿ ಕೇಳುವ ಪ್ರಶ್ನೆ. ಹಾಗಾದರೆ ಕೂದಲು ಹೇಗೆ ವೇಗವಾಗಿ ಬೆಳೆಯಬೇಕಾದರೆ ಮೊಟ್ಟೆಯನ್ನು ಹೇಗೆ ಹಚ್ಚಬೇಕು ನೋಡೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.