Free sewing machine: ಹೊಲಿಗೆ ಯಂತ್ರ ಖರೀದಿಸಿದ ನಂತರ ಕೇಂದ್ರವು 1 ಲಕ್ಷ ರೂ.ಗಳ ಸಾಲ ನೀಡುತ್ತದೆ. ಈ ಸಾಲವನ್ನು 18 ತಿಂಗಳಲ್ಲಿ ಮರುಪಾವತಿ ಮಾಡಬಹುದು. ಸಾಲ ಮರುಪಾವತಿ ಮಾಡಿದ ನಂತರ ನೀವು ಇನ್ನೂ ಎರಡು ಲಕ್ಷದವರೆಗೆ ಸಾಲ ಪಡೆಯಬಹುದು.
Reserve Bank of India New Rule:ಗ್ರಾಹಕರಿಂದ ದೂರುಗಳನ್ನು ಸ್ವೀಕರಿಸಿದ ನಂತರ ರಿಸರ್ವ್ ಬ್ಯಾಂಕ್ ಈ ನಿಯಮವನ್ನು ಹೊರಡಿಸಿದೆ. ಆರ್ಬಿಐಗೆ ಇಂತಹ ಹಲವು ದೂರುಗಳು ಬಂದಿದ್ದು, ಸಾಲ ಮರುಪಾವತಿಯ ನಂತರ ಗ್ರಾಹಕರು ಆಸ್ತಿ ದಾಖಲೆಗಳಿಗಾಗಿ ತಿಂಗಳುಗಟ್ಟಲೆ ಸುತ್ತಾಡಬೇಕಾಗುತ್ತದೆ.
Personal finance : ನೀವು ಬ್ಯಾಂಕಿನಿಂದ ಸಾಲವನ್ನು ತೆಗೆದುಕೊಂಡು ದೀರ್ಘಾವಧಿಯವರೆಗೆ ಮರುಪಾವತಿ ಮಾಡದಿದ್ದರೆ, ಅದರಿಂದ ಭವಿಷ್ಯದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಸಾಲಗಳಲ್ಲಿ ಸೆಕ್ಯುರ್ಡ್ ಮತ್ತು ಅನ್ ಸೆಕ್ಯುರ್ಡ್ ಎಂದು ಎರಡು ವಿಭಾಗಗಳಿರುತ್ತವೆ. ಸೆಕ್ಯುರ್ಡ್ ಸಾಲ ಎಂದರೆ ಗೃಹ ಸಾಲ, ವಾಹನ ಸಾಲ ಮತ್ತು ಅನ್ ಸೆಕ್ಯುರ್ಡ್ ಲೋನ್ ಎಂದರೆ, ವೈಯಕ್ತಿಕ ಸಾಲದ ಇಎಂಐ, ಕ್ರೆಡಿಟ್ ಕಾರ್ಡ್ ಇತ್ಯಾದಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.