ಲಿಪ್ಸ್ಟಿಕ್ ದೀರ್ಘಕಾಲದವರೆಗೆ ಹಾಗೆ ಉಳಿಯಲು ಒಂದೇ ಒಂದು ಸಿಂಪಲ್ ಸಲಹೆ ನಿಮಗೆ ಸಹಕಾರಿ ಆಗಿದೆ. ಈ ಲೇಖನದಲ್ಲಿ ಲಿಪ್ಸ್ಟಿಕ್ ದೀರ್ಘಕಾಲದವರೆಗೆ ಉಳಿಯಲು ಏನು ಮಾಡಬೇಕು ಮತ್ತು ತುಟಿಯ ಆರೈಕೆ ಹೇಗಿರಬೇಕು ಎಂಬ ಬಗ್ಗೆ ತಿಳಿಯೋಣ...
ಕೊರೊನಾ ನಂತರ ಪ್ರೇಕ್ಷಕರಲ್ಲಿ ಸಿನಿಮಾ ನೋಡುವ ಅಭಿರುಚಿಯೇ ಬದಲಾಗಿದೆ. ಇದೇ ಭಾಷೆಯ ಚಿತ್ರ ನೋಡಬೇಕೆನ್ನುವುದೂ ಹೊರಟುಹೋಗಿದೆ. ಓಟಿಟಿಯಲ್ಲಿ ಎಲ್ಲಾ ಭಾಷೆಯ ಚಿತ್ರಗಳನ್ನು ನೋಡಿದ ಮೇಲೆ ಕಂಟೆಂಟ್ ಆಧಾರಿತ ಚಿತ್ರಗಳ ಮೇಲೇ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಅದನ್ನು ಮನಗಂಡ ನಿರ್ದೇಶಕ ರಾಜೇಶ್ ಮೂರ್ತಿ ಅವರು ಉತ್ತಮ ಕಂಟೆಂಟ್ ಆಧಾರಿತ ಚಿತ್ರವೊಂದನ್ನು ʼಲಿಪ್ಸ್ಟಿಕ್ ಮರ್ಡರ್ʼ ಮೂಲಕ ಹೇಳಲು ಹೊರಟಿದ್ದಾರೆ.
Lipstick Side Effects : ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಮಹಿಳೆಯರು ಲಿಪ್ಸ್ಟಿಕ್ ಬಳಸುತ್ತಾರೆ. ಲಿಪ್ಸ್ಟಿಕ್ ಮಹಿಳೆಯರ ಸೌಂದರ್ಯಕ್ಕೆ ಹೊಸ ಮೆರಗು ನೀಡುತ್ತದೆ. ವಿವಿಧ ಬ್ರಾಂಡ್ಗಳ ಲಿಪ್ಸ್ಟಿಕ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.