Best remedies to get rid of black lips : ತುಟಿಗಳ ಕಪ್ಪು ಬಣ್ವನ್ನು ಹೋಗಲಾಡಿಸಲು ನಿಂಬೆ ರಸ ಇದ್ದರೆ ಸಾಕು. ನಿಂಬೆಯಲ್ಲಿರುವ ನೈಸರ್ಗಿಕ ಬ್ಲೀಚಿಂಗ್ ಪರಿಣಾಮವು ನಿಮ್ಮ ತುಟಿಗಳ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಕೆಟ್ಟ ಅಭ್ಯಾಸಗಳಿಂದಾಗಿ ಕೆಲವೊಮ್ಮೆ ತುಟಿಗಳ ಬಣ್ಣ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದರ ಹಿಂದಿನ ಕಾರಣ ಧೂಮಪಾನ, ಅತಿಯಾದ ತ್ವರಿತ ಆಹಾರ ಸೇವನೆ, ಅನಾರೋಗ್ಯಕರ ಆಹಾರ, ಅತಿಯಾದ ಮೇಕಪ್ ಮತ್ತು ರಾಸಾಯನಿಕಯುಕ್ತ ಆಧಾರಿತ ಸೌಂದರ್ಯ ಉತ್ಪನ್ನಗಳ ಬಳಕೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.