ಏನೇ ಹೇಳಿ ಇತ್ತೀಚೆಗೆ ಬೆಂಗಳೂರು ಸಿಟೀಲಿ ಪುಡಿ ರೌಡಿಗಳ ಪುಂಡಾಟ ಜೋರಾಗಿದೆ ಅಲ್ವಾ.. ರಾತ್ರಿ ಅನ್ನಲ್ಲ.. ಮಟ.. ಮಟ ಮಧ್ಯಾಹ್ನ ಅನ್ನೋಲ್ಲ.. ರಸ್ತೆ ಮಧ್ಯೆಯೇ ಗಾಡಿ ಅಡ್ಡ ಹಾಕ್ತಾರೆ.. ಮಾರಕಾಸ್ತ್ರ ತೋರ್ಸಿ ಸುಲುಗೆ ಮಾಡ್ತಾರೆ.. ಇದ್ನ ನೋಡಿದ್ರೆ ಅಂತೋರಿಗೆ ಪೊಲೀಸ್ರ ಭಯಾನೇ ಇಲ್ವೇನೋ ಅನ್ಸೋದ್ರಲ್ಲಿ ಎರಡು ಮಾತಿಲ್ಲ..
ಇದೇ ಭಾನುವಾರ ಸಂಜೆ 6-30ರ ಸುಮಾರಿಗೆ ಮಂಜ ಫುಡ್ ಸೆಂಟರ್ ಗೆ ನುಗ್ಗಿ ಉಚಿತವಾಗಿ ಊಟ ಕೊಡಲು ಡಿಮ್ಯಾಂಡ್ ಮಾಡಿದ್ದಾನೆ. ಅಂಗಡಿಯವರು ಕೊಡದಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಭಯಭೀತರಾದ ಅಂಗಡಿ ಮಾಲೀಕ ಈ ಬಗ್ಗೆ ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದ. ದೂರಿನನ್ವಯ ಇಂದು ಮಂಜನನ್ನ ಬಂಧಿಸಿದ್ದಾರೆ.
Bengaluru Crime News: ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 6 ತಿಂಗಳ ಹಿಂದೆ ಪತಿ ಆಂಜನೇಯ(35)ನನ್ನು ಪತ್ನಿ ಅನಿತಾ (31)ಹಾಗೂ ಪ್ರಿಯಕರ ರಾಕೇಶ್ ಸೇರಿ ಕೊಲೆ ಮಾಡಿದ್ದರು.
ಇವರೆಲ್ಲ ಒಳ್ಳೆಯ ಪದವಿಧರರು , ಆದರೆ ಇವರು ಮಾಡುವ ಕೆಲಸ ಕೇಳಿದ್ರೆ ನೀವೆ ಛೀ..ಥೂ ಅಂತ ಉಗಿತೀರಾ.. ಯೆಸ್ ಮೈಕೈ ತುಂಬಿಕೊಂಡಿರೋ ದುಡಿಯೋದು ಬಿಟ್ಟು, ಈಗ ಮಾಡಬಾರದ್ದು ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ. ಅಷ್ಟಕ್ಕೂ ಇವರು ಮಾಡಿದ್ದೇನು ಅಂತೀರಾ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.