ಮಾಹಿತಿಯ ಪ್ರಕಾರ, ನಮ್ಮ-ನಿಮ್ಮೆಲ್ಲರ ಪ್ರೀತಿಯ ಅಪ್ಪು ಅವರು ಬದುಕಿದಷ್ಟು ದಿನ ತಾವು ದುಡಿದ ಹಣದಲ್ಲಿ ಅರ್ಧದಷ್ಟು ಹಣವನ್ನು ಸಮಾಜ ಸೇವೆಗೆಂದು ಬಳಸುತ್ತಿದ್ದರು. ಸಾಕಷ್ಟು ವೃದ್ಧಾಶ್ರಮ, ಅನಾಥಾಶ್ರಮ ಮತ್ತು ಹೆಣ್ಣುಮಕ್ಕಳ ಉದ್ಯೋಗಕ್ಕೆ ಹಾಗೂ ಗೋಶಾಲೆಗಳಿಗೆ ದಾನ ಮಾಡಿದ್ದಾರೆ.
ಈ ಕಾರಿನ ವಿಶೇಷವೆಂದರೆ ರಸ್ತೆಗಳಲ್ಲಿ ಮತ್ತು ರೇಸ್ ಟ್ರ್ಯಾಕ್ಗಳಲ್ಲಿ ಇದನ್ನು ಓಡಿಸಬಹುದು. ವಾಹನವು ಒಟ್ಟು 8 ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಕಾರಿನ ಗರಿಷ್ಠ ವೇಗ ಗಂಟೆಗೆ 325 ಕಿಮೀ ಆಗಿದ್ದು, ಕಣ್ಣು ಮಿಟುಕಿಸುವಷ್ಟರಲ್ಲಿ 100 ಕಿಮೀ ವೇಗವನ್ನು ತಲುಪುತ್ತದೆ.
ಕಾರಿನ ಚಿತ್ರವನ್ನು ನೋಡಿ ಪ್ರಭಾಸ್ ಅವರ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ. ಲಂಬೋರ್ಘಿನಿ ಪ್ರಭಾಸ್ ಅವರ ನೆಚ್ಚಿನ ಕಾರ್ ಆಗಿತ್ತು. ಅಲ್ಲದೆ ಈ ಕಾರನ್ನು ಖರೀದಿಸುವ ಕನಸನ್ನು ಪ್ರಭಾಸ್ ಹೊಂದಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.