ಇಂದು ಆಗಸ್ಟ್ 26 ರಂದು ದೇಶಾದ್ಯಂತ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ. ದೇಶಾದ್ಯಂತ ಜನ್ಮಾಷ್ಟಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೃಷ್ಣ ಮತ್ತು ರಾಧಾ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರೂ ಏಕೆ ಮದುವೆಯಾಗಲಿಲ್ಲ ಬಹುತೇಕರಿಗೆ ತಿಳಿಯದ ಸಂಗತಿಯಾಗಿದೆ. ಹಾಗಾಗಿ ಇಂದು ಇದನ್ನು ತಿಳಿಯುವ ಪ್ರಯತ್ನ ಮಾಡೋಣ ಬನ್ನಿ .
Krishna Janmashtami 2024: ಅವತಾರಗಳ ಸರಣಿಯ ಭಾಗವಾಗಿ ದ್ವಾಪರ ಯುಗದಲ್ಲಿ ದೇವಕಿ ವಸುದೇವರ ಮಗುವಾಗಿ ಎಂಟನೇ ಅವತಾರವಾಗಿ ವಿಷ್ಣುವು ಕೃಷ್ಣನಾಗಿ ಜನಿಸುತ್ತಾನೆ. ಬಾಲ್ಯದಲ್ಲಿ ತುಂಟ ಕೃಷ್ಣನಾಗಿ, ಬೆಣ್ಣೆ ಕಳ್ಳನಾಗಿ, ಅಸುರಸಂಹಾರಿಯಾಗಿ, ಧರ್ಮ ರಕ್ಷಕನಾಗಿ, ಗೀತಾ ಗುರುವಾಗಿ, ಆದಿ ಗುರುವಾಗಿ ಹಲವು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹೀಗೆ ಕೃಷ್ಣ ಏನೇ ಮಾಡಿದ್ದರು ಎಷ್ಟೇ ಅವತಾರಗಳನ್ನು ತಾಳಿದ್ದರೂ ಅದು ಲೋಕ ಕಲ್ಯಾಣಕ್ಕಾಗಿಯೇ.
Krishna Janmashtami 2024: ನಾಳೆ ಅಂದ್ರೆ ಆಗಸ್ಟ್ 26 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ. ಹಿಂದೂ ಧರ್ಮದಲ್ಲಿ ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ದೇವಕಿ ಸುತ ಕೃಷ್ಣ ಅವತರಿಸಿದ ಪವಿತ್ರ ದಿನ.. ಈ ಅದ್ಭುತ ದಿನದಂದು ಅತ್ಯಂತ ವಿಶೇಷ ಗ್ರಹವಾದ ಬುಧವು ಮಿಥುನ ರಾಶಿಗೆ ಸಾಗಲಿದೆ. ಇದರಿಂದಾಗಿ ಈ ಬಾರಿಯ ಜನ್ಮಾಷ್ಟಮಿ ಹಬ್ಬಕ್ಕೆ ಹೆಚ್ಚಿನ ಮಹತ್ವ ಬಂದಿದೆ ಎನ್ನುತ್ತಾರೆ ಜ್ಯೋತಿಷ್ಯ ತಜ್ಞರು.
ಶ್ರೀಕೃಷ್ಣನಿಗೆ ಸಿಂಹ ಬಹಳ ಪ್ರಿಯ. ಈ ರಾಶಿಚಕ್ರದ ಜನರು ಸಾಹಸಮಯ ಮತ್ತು ಧೈರ್ಯಶಾಲಿಗಳು. ಈ ರಾಶಿಯ ಜನರು ನಿಯಮಿತವಾಗಿ ಕೃಷ್ಣನನ್ನು ಪೂಜಿಸುವ ಮೂಲಕ ಎಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.
Krishna Janmashtami 2024 : ವಿಷ್ಣು ಅವತಾರ ಶ್ರೀಕೃಷ್ಣನ ಜನ್ಮದಿನವು ಈ ತಿಂಗಳು ಬರುತ್ತದೆ, ಆ ದಿನ ಏನು ಮಾಡಬೇಕು.. ಹೇಗೆ ಮುಕುಂದನನ್ನು ಪೂಜಿಸಬೇಕು ಎಂಬುದನ್ನು ತಿಳಿಯುವುದು ಬಹಳ ಮುಖ್ಯ.. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.. ಗಮನಿಸಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.