Juice for Kidney Stone : ನಿಮ್ಮ ಮೂತ್ರಪಿಂಡದಲ್ಲಿ ಕಲ್ಲುಗಳು ಇವೆಯೇ..? ಅವು ಮೂತ್ರನಾಳದಲ್ಲಿ ಸಿಲುಕಿಕೊಳ್ಳಬಹುದು. ಇದರಿಂದ ಮೂತ್ರನಾಳದ ಸೋಂಕಿನ ಅಪಾಯ ಹೆಚ್ಚು. ಕಲ್ಲುಗಳನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ವೈದ್ಯಕೀಯದಲ್ಲಿ ಇದನ್ನು ನೆಫ್ರೊಲಿಥಿಯಾಸಿಸ್ ಅಥವಾ ಯುರೊಲಿಥಿಯಾಸಿಸ್ ಎಂದೂ ಕರೆಯುತ್ತಾರೆ. ವಾಸ್ತವವಾಗಿ, ಮೂತ್ರಪಿಂಡದ ಕಲ್ಲುಗಳು ಖನಿಜಗಳು ಮತ್ತು ಲವಣಗಳಿಂದ ಮಾಡಲ್ಪಟ್ಟ ಗಟ್ಟಿಯಾದ ಪದಾರ್ಥಗಳಾಗಿವೆ.
Home Remedies for Kidney Stone: ಕಿಡ್ನಿ ಕಲ್ಲುಗಳು ಸಾಮಾನ್ಯ ಸಮಸ್ಯೆಯಾಗಿದ್ದು, ಇದು ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ತೊಂದರೆ ನೀಡುತ್ತದೆ. ಮೂತ್ರಪಿಂಡದ ಕಲ್ಲುಗಳ ಸಂದರ್ಭದಲ್ಲಿ ಸಾಕಷ್ಟು ನೋವು ಇರುತ್ತದೆ.
Juices For Kidney Stones: ಯಾವುದೇ ವ್ಯಕ್ತಿಯಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಎದುರಾದರೆ, ಆ ವ್ಯಕ್ತಿಗೆ ಬದುಕೇ ಕಷ್ಟಕರ ಎನಿಸಲಾರಂಭಿಸುತ್ತದೆ. ಹೀಗಿರುವಾಗ ಈ ಲೇಖನದಲ್ಲಿ ಸೂಚಿಸಲಾಗಿರುವ ಮೂರು ರೀತಿಯ ಜ್ಯೂಸ್ ಗಳನ್ನು ನೀವು ಸೇವಿಸಿದರೆ, ನಿಮ್ಮ ಆರೋಗ್ಯಕ್ಕೆ ಸಾಕಷ್ಟು ನೆಮ್ಮದಿ ಸಿಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.