Karnataka CM: 2019ರ ಲೋಕಸಭೆ ಚುನಾವಣೆವರೆಗೂ ಸಹಿಸಿಕೊಳ್ಳಿ, ಲೋಕಸಭೆ ಚುನಾವಣೆ ಮುಗಿದ ನಂತರ ಯಾವುದೇ ಕಾರಣಕ್ಕೂ ಒಂದು ದಿವಸವೂ ಮಾನ್ಯ ಕುಮಾರಸ್ವಾಮಿ ಅವರ ನೇತೃತ್ವದ ಈ ಸಮ್ಮಿಶ್ರ ಸರ್ಕಾರ ಇರಲು ಬಿಡುವುದಿಲ್ಲ ಎಂದು ಶಾಸಕರುಗಳಿಗೆ ಸಮಾಧಾನ ಮಾಡುತ್ತಿದ್ದರು.
ಮೇ 13ರಂದು ಪ್ರಕಟವಾದ ಕರ್ನಾಟಕದ ಚುನಾವಣಾ ಫಲಿತಾಂಶವನ್ನು ಕೇವಲ ಭಾರತೀಯ ಜನತಾ ಪಾರ್ಟಿಯ ಸೋಲು ಎಂದು ಹಣೆಪಟ್ಟಿ ಕಟ್ಟಲು ಸಾಧ್ಯವಿಲ್ಲ.
ಈ ಬಾರಿಯ ಚುನಾವಣೆಯಲ್ಲಿ ಯಾರಾದರೂ ವ್ಯಕ್ತಿ ವೈಫಲ್ಯ ಕಂಡಿದ್ದರೆ ಅದು ಪ್ರಧಾನಿ ನರೇಂದ್ರ ದಾಮೋದರ್ ದಾಸ್ ಮೋದಿ. ಕರ್ನಾಟಕದ ಚುನಾವಣಾ ಫಲಿತಾಂಶ ಮೋದಿಯವರು ಗೆಲುವು ಸಾಧಿಸಲು ವಿಫಲರಾಗಿದ್ದಾರೆ ಎಂಬ ಸಂದೇಶವನ್ನೇ ನೀಡಿದೆ.
ಕರ್ನಾಟಕದ ಚುನಾವಣೆಯನ್ನು ಮುಂದಿನ 2024ರ ಲೋಕಸಭಾ ಚುನಾವಣಾ ಮುನ್ಸೂಚನೆ ನೀಡುವ ಚುನಾವಣೆ ಎಂದೇ ಪರಿಗಣಿಸಲಾಗಿತ್ತು. ಅಂದರೆ, ಪ್ರಸ್ತುತ ಫಲಿತಾಂಶದ ಆಧಾರದಲ್ಲಿ, 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಸೋಲು ಕಾಣುತ್ತಾರೆ ಎನ್ನಲು ಸಾಧ್ಯವೇ?
ರಾಜ್ಯದ ಆರ್ಥಿಕ ಸ್ಥಿತಿ ಹಾಳು ಮಾಡದೇ ಜನರ ಕಲ್ಯಾಣ ಆಗಲಿ. ಪಕ್ಷಕ್ಕೆ ಆದ ಹಿನ್ನೆಡೆಯ ಜವಾಬ್ದಾರಿ ನಾನೇ ಹೊರುತ್ತೇನೆ. ವಿರೋಧ ಪಕ್ಷದಲ್ಲಿದ್ದು ಸಮರ್ಪಕವಾಗಿ ಕೆಲಸ ಮಾಡುತ್ತೇವೆ ಎಂದು ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇದು ಇಂದಿರಾ ಭವನದಲ್ಲಿ ಭಾರತ ಜೋಡೋ ಸಭಾಂಗಣ. ಈ ಚುನಾವಣೆ ಭಾರತ ಜೋಡೋ ಚುನಾವಣೆಯಾಗಿದ್ದು, ಫಲಿತಾಂಶ ಬಂದಿದೆ. ಇದು ವೇದಿಕೆ ಮೇಲಿರುವವರ ಗೆಲುವು ಮಾತ್ರವಲ್ಲ. ರಾಜ್ಯದ ಎಲ್ಲಾ ಜನರ ಗೆಲುವು. ರಾಜ್ಯದಲ್ಲಿ ನಾಲ್ಕು ವರ್ಷಗಳಿಂದ ಹಿಡಿದಿದ್ದ ಗ್ರಹಣ ಬಿಟ್ಟಿದೆ. ಜನರ ಕಣ್ಣಿರು ಒರೆಸಲಾಗಿದೆ. ಜನರ ಮುಖದಲ್ಲಿ ನಗು ಅರಳುತ್ತಿದೆ.
ಡಬ್ಬಲ್ ಎಂಜೀನ್ ಸರಕಾರ ಇದ್ರೇ ರಾಜ್ಯ ಅಭಿವೃದ್ಧಿ ಆಗುತ್ತೆ ಅಂತ ಮತದಾರರ ಮುಂದೆ ಬೊಬ್ಬೆ ಹೊಡೆದ ಬಿಜೆಪಿ ನಾಯಕರಿಗೆ ಮತದಾರ ಮಾತ್ರ ಮಣೆ ಹಾಕಲಿಲ್ಲ. ಡಬ್ಬಲ್ ಎಂಜೀನ್ ಸರಕಾರ ಉಳಿಸಿಕೊಳ್ಳಲು ರಾಜ್ಯದ ವಿವಿದೆಡೆ ಮೋದಿಯನ್ನ ಕರೆದು ಪ್ರಚಾರ ಮಾಡಿದಂತೆ ಉತ್ತರಕನ್ನಡ ಜಿಲ್ಲೆಯಲ್ಲಿಯೂ ಮೋದಿ ಕರೆಸಿ ಪ್ರಚಾರ ನಡೆಸಲಾಗಿತ್ತು. ಮೋದಿ ಪ್ರಚಾರ ಸಭೆ ನಡೆಸಿದ್ದ ಕಾರವಾರ ವಿಧಾನಸಭಾ ಕ್ಷೇತ್ರದಲ್ಲೇ ಈ ಬಾರಿ ಬಿಜೆಪಿ ಅಭ್ಯರ್ಥಿ ಮಖಾಡೆ ಮಲಗಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಧೂಳೆಬ್ಬಿಸಿದೆ. ಆಡಳಿತಾರೂಢ ಬಿಜೆಪಿ ವಿರುದ್ಧ ರಾಜ್ಯದ ಮತದಾರ ಕಾಂಗ್ರೆಸ್ ಸ್ಪಷ್ಟ ಬಹುಮತ ನೀಡಿದೆ. ಹಳೆ ಮೈಸೂರು ಭಾಗದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹವಾ ಜೋರಾಗಿದ್ದು, ಸಿದ್ದು ಸೋಲಿಸಲು ಪ್ಲಾನ್ ಮಾಡಿದ್ದ ಬಿಜೆಪಿ ನಾಯಕರು ಮಕಾಡೆ ಮಲಗಿದ್ದಾರೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.