ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಯಲ್ಪಡುವ ಕಪ್ಪತ್ತಗುಡ್ದದ ಪ್ರದೇಶದಲ್ಲಿ ಕಳೆದೆರಡು ವಾರಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಣ್ಣು ಕುಸಿತವಾಗಿದ್ದು, ಈ ಹಿನ್ನೆಲೆಯಲ್ಲಿ ಈಗ ಅರಣ್ಯ ಇಲಾಖೆಯು ಗಾಳಿ ಗುಂಡಿಗೆ ಹೋಗುವ ಮಾರ್ಗಕ್ಕ್ಕೆ ನಿರ್ಬಂಧ ಹೇರಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರತಿದಿನ ಸಂಜೆ 4 ಗಂಟೆಗೆ ವಾಯು ಗುಣಮಟ್ಟದ ವರದಿಯನ್ನು ಪ್ರಕಟಿಸುತ್ತದೆ.ಈ ವರದಿಯಲ್ಲಿ ಗದಗ ಮತ್ತೊಮ್ಮೆ ದೇಶದಲ್ಲಿ ಶುದ್ದ ವಾಯುಗುಣವನ್ನು ಹೊಂದಿರುವ ನಂಬರ್ 1 ನಗರಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.