Bollywood actress : ಈಕೆ ಸ್ಟಾರ್ ಹೀರೋಯಿನ್ ಮಗಳು, ತಂದೆ ಸ್ಟಾರ್ ಪ್ರೊಡ್ಯೂಸರ್... ಆದರೆ ಅಮ್ಮನಂತೆಯೇ ಸ್ಟಾರ್ ಹೀರೋಯಿನ್ ಆಗಬೇಕು ಎಂಬ ನಿರೀಕ್ಷೆಯೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟರು ಚೆಲುವೆ ತನ್ನ ಆಸೆಯನ್ನ ಪೂರೈಸಿಕೊಂಡಿದ್ದಾಳೆ.. ಹಾಗಿದ್ರೆ ಯಾರು ಈ ಚೆಲುವೆ..? ಈಕೆಯ ತಂದೆ-ತಾಯಿ ಯಾರು..? ಬನ್ನಿ ನೋಡೋಣ..
Actress Sridevi : ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇತ್ತೀಚಿಗೆ ಒಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದು , ಅದು ಅವರ ಅಮ್ಮ ನಟಿ ಶ್ರೀದೇವಿಯವರ ನೆಚ್ಚಿನ ದೇವಾಲಯವಂತೆ ಅದ್ಯಾವುದು ಗೊತ್ತಾ, ಇಲ್ಲಿದೆ ನೋಡಿ.
Janhvi Kapoor on Marriage : ಮಿಸ್ಟರ್ ಅಂಡ್ ಮಿಸಸ್ ಮಹಿ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಜಾನ್ವಿ, ಇತ್ತೀಚಿಗೆ ಸಂದರ್ಶನವೊಂದರಲ್ಲಿ, ತಮ್ಮ ಭಾವಿ ಪತಿ ಹೇಗೆ ಇರಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.. ಚೆಲುವೆಯ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ..
Janhvi Kapoor fitness secrets : ಬಾಲಿವುಡ್ ಯಂಗ್ ಹೀರೋಯಿನ್ ಜಾನ್ವಿ ಕಪೂರ್ ಹಿಂದೆಂದಿಗಿಂತಲೂ ಚಿಕ್ಕವರಾಗಿ ಕಾಣುತ್ತಿದ್ದಾರೆ. ಆಕೆಯ ಸೌಂದರ್ಯದ ಗುಟ್ಟು ಏನು, ಆಕೆಯ ಆಹಾರ ಕ್ರಮವೇನು, ಆಕೆಯ ವರ್ಕೌಟ್ ಏನು ಎಂಬುದನ್ನು ತಿಳಿದುಕೊಳ್ಳೋಣ.
Janhvi Kapoor dating : ಬಹುಷಃ ನೆಟ್ಟಿಗರು ಖಾಲಿ ಕುಳಿತುಕೊಳ್ಳಲ್ಲ ಅನ್ಸುತ್ತೆ ಯಾವಾಗಾದ್ರೂ ಒಂದೊಂದು ವಿಚಾರಗಳ ಬಗ್ಗೆ ಚರ್ಚೆ ಮಾಡಿ ಇಂಟರ್ನೆಟ್ನಲ್ಲಿ ಸೆನ್ಸೆಷನ್ ಹುಟ್ಟು ಹಾಕುತ್ತಲೇ ಇರುತ್ತಾರೆ. ಇಷ್ಟು ದಿನ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಬಗ್ಗೆ ಗಾಸಿಪ್ಗಳು ಕೇಳಿ ಬರುತ್ತಿದ್ದವು. ಇದೀಗ ಹೊಸ ವಿಚಾರವೊಂದು ಬಯಲಿಗೆ ಒಂದಿದ್ದು, ಬಾಲಿವುಡ್ ಸುಂದರಿ ಜಾನ್ವಿ ಕಪೂರ್ ಜೊತೆ ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.