Dhanush-Rashmika Mandanna Movie: ಶಿವರಾತ್ರಿಯ ಹಬ್ಬದಂದು ಟಾಲಿವುಡ್ ಸ್ಟಾರ್ ನಟ ಧನುಷ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಮುಂಬರುವ ಚಿತ್ರದ ಹೊಸ ಮೋಷನ್ ಪೋಸ್ಟರ್ ಹಾಗೂ ಟೈಟಲ್ ರಿವೀಲ್ ಆಗಿದೆ. ಇದು ನಟ ಜಗ್ಗೇಶದ ನಟನೆಯ ಹಳೆಯ ಸಿನಿಮಾವೊಂದನ್ನು ನೆನಪು ಮಾಡಿಕೊಟ್ಟಿದೆ.
Jaggesh in the hospital Photos : ಜಗ್ಗೇಶ್ ಆಸ್ಪತ್ರೆಯಲ್ಲಿರುವ ಫೋಟೋಗಳು ವೈರಲ್ ಆಗುತ್ತಿವೆ. ನಟ ಜಗ್ಗೇಶ್ ಎಲ್ಲಿದ್ದಾರೆ..? ಅವರಿಗೇನಾಗಿದೆ..? ಎಂದು ಫ್ಯಾನ್ಸ್ ಆತಂಕಕ್ಕೆ ಒಳಗಾಗಿದ್ದಾರೆ.
"ಕಾಲಾಯ ನಮಃ"ದಲ್ಲಿ ನಾನು, ಕೋಮಲ್ ಹಾಗೂ ನನ್ನ ಮಗ ಯತಿರಾಜ್ ಮೂರು ಜನ ನಟಿಸಿದ್ದೇವೆ. ಇತ್ತೀಚೆಗೆ ಬರುತ್ತಿರುವ ಅನೇಕ ಚಿತ್ರಗಳು ಯಶಸ್ವಿಯಾಗುತ್ತಿದೆ. "ಕಾಲಾಯ ನಮಃ" ಸಹ ಪ್ರಚಂಡ ಯಶಸ್ಸು ಕಾಣಲಿ ಎಂದು ಜಗ್ಗೇಶ್ ಹಾರೈಸಿದರು.
Totapuri-2 : ತೋತಾಪುರಿ ಟೈಟಲ್ ತುಂಬಾ ಭಿನ್ನವಾಗಿದೆ.ಪೋಸ್ಟರ್ ಹಾಗು ಹಾಡುಗಳಿಂದ ಗಮನ ಸೆಳೆಯುತ್ತಿರುವ ಸಿನಿಮಾ 'ತೋತಾಪುರಿ 2'. ನವರಸ ನಾಯಕ ಜಗ್ಗೇಶ್ ಹಾಗೂ ಡಾಲಿ ಧನಂಜಯ್ ಈ ಸಿನಿಮಾದಲ್ಲಿ ಭರ್ಜರಿ ಮನರಂಜನೆಯ ಮೂಲಕ ಕಮಲ್ ಮಾಡಲು ಸಿದ್ದವಾಗಿದ್ದಾರೆ.
Totapuri part 2 Cinema Update: ‘ತೋತಾಪುರಿ-2’ ಸಿನಿಮಾದ ಪೋಸ್ಟರ್’ಗಳು ಹಾಗೂ ಹಾಡೊಂದು ಸದ್ದು ಮಾಡಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿವೆ. ಡಾಲಿ ಧನಂಜಯ ಪ್ರೀತಿ ಪಾರ್ಟ್ 2ನಲ್ಲಿ ರಿವೀಲ್ ಆಗುತ್ತೆ ಅನ್ನೋ ಮ್ಯಾಟರ್ ಸಿನಿಮಾ ತಂಡದಿಂದ ಸಿಕ್ಕಿದೆ.
Daali Dhananjay in Totapuri 2 : ನಟ ನವರಸ ನಾಯಕ ಜಗ್ಗೇಶ್-ಡಾಲಿ ಧನಂಜಯ್ ಕಾಂಬಿನೇಷನ್ ಇದೇ ಮೊದಲ ಬಾರಿಗೆ ಎಂಬುದು ಒಂದೆಡೆಯಾದರೆ, ಎರಡು ಭಾಗಗಳಲ್ಲಿ ಮೂಡಿಬಂದಿರುವ ರೊಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ ನಟ ರಾಕ್ಷಸ ಕಾಣಿಸಿಕೊಂಡಿರೋದು ವಿಶೇಷವಾಗಿದೆ.
ಮೊದಲ ಭಾಗದ ಅಂತ್ಯದಲ್ಲಿ ಕಾಣಿಸಿಕೊಂಡು ಒಂದು ಸ್ಪೆಷಲ್ ಲುಕ್ ನೀಡಿದ್ದ ನಟ ಡಾಲಿ ಧನಂಜಯ್ ಈ ಚಿತ್ರದಲ್ಲಿ ಪೂರ್ಣಪ್ರಮಾಣದ ನಾಯಕನಾಗಿ ಹೊರಹೊಮ್ಮಿದ್ದಾರೆ. ಅವರ ಪಾತ್ರ ಚಿತ್ರದಲ್ಲಿ ತುಂಬಾ ವಿಶೇಷವಾಗಿ ಮೂಡಿಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.