Jaggery tea vs Sugar tea : ಚಹಾ ವಿಚಾರ ಬಂದಾಗ ಕೆಲವರು ಸಕ್ಕರೆ ಚಹ ಉತ್ತಮ ಅಂತ ಹೇಳಿದ್ರೆ ಇನ್ನೂ ಕೆಲವರು ಬೆಲ್ಲದ ಚಹ ಆರೋಗ್ಯಕ್ಕೆ ಒಳ್ಳೆಯದು ಅಂತಾರೆ.. ಹಾಗಿದ್ರೆ ನಿಜವಾಗಿಯೂ ಇವು ಎರಡರಲ್ಲಿ ಉತ್ತಮ ಯಾವುದು..? ಅದು ಹೇಗೆ..? ಬನ್ನಿ ತಿಳಿಯೋಣ..
Jaggery Tea For Type 2 Diabetes: ಮಧುಮೇಹಿಗಳು ಚಹಾಕ್ಕೆ ಸಕ್ಕರೆ ಸೇವಿಸುವಂತಿಲ್ಲ. ಹೀಗಾದಾಗ ಸಪ್ಪೆ ಚಹಾವನ್ನು ಕುಡಿಯಬೇಕಾಗುತ್ತದೆ. ಆದರೆ ಸಪ್ಪೆ ಚಹಾ ಕುಡಿಯಬೇಕು ಎಂದು ಚಿಂತಿಸುವ ಅಥವಾ ಮರಗುವ ಅಗತ್ಯವಿಲ್ಲ. ಸಕ್ಕರೆಯ ಬದಲು ಈ ಒಂದು ವಸ್ತುವನ್ನು ಸೇವಿಸಿದರೆ ಚಾಹಾದ ರುಚಿಯೂ ಉಳಿಯುವುದಲ್ಲದೆ, ರಕ್ತದ ಸಕ್ಕರೆ ಕೂಡಾ ಹೆಚ್ಚಾಗುವುದಿಲ್ಲ.
Jaggery tea benefits : ಬೆಲ್ಲದ ಚಹಾ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಬೆಲ್ಲವನ್ನು ಚಹಾದೊಂದಿಗೆ ಬೆರೆಸಿದಾಗ, ಅದ್ಭುತವಾದ ಔಷಧವಾಗಿ ಕೆಲಸ ಮಾಡುತ್ತದೆ.
Benifits of Jaggery : ಸಿಹಿಯನ್ನು ಇಷ್ಟ ಪಡದೆ ಇರುವವರು ಸಾಮಾನ್ಯವಾಗಿ ವಿರಳ. ಆದರೆ ಸಿಹಿ ಇಷ್ಟ ಪಡುವ ಪ್ರತಿಯೊಬ್ಬರು ತಿನ್ನುವ ಸ್ವೀಟ್ ಅಂದರೆ ಅದು ಬೆಲ್ಲ. ಕಾರಣ ಬೆಲ್ಲ ಆರೋಗ್ಯಕ್ಕೆ ತುಂಬಾ ಉತ್ತಮವಾದುದು.
Tea For Diabetics: ನೀವು ಚಹಾ ಪ್ರಿಯರೇ? ಆದರೆ, ಮಧುಮೇಹದಿಂದಾಗಿ ಶುಗರ್ ಲೆಸ್ ಚಹಾ ಸೇವಿಸಲು ಇಷ್ಟವಾಗುತ್ತಿಲ್ಲವೇ? ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ನಿಮ್ಮ ಚಹಾದಲ್ಲಿ ಸಕ್ಕರೆಗೆ ಪರ್ಯಾಯವಾಗಿ ಈ ಒಂದು ಸಿಹಿ ಪದಾರ್ಥವನ್ನು ಬಳಸಿದರೆ ಲಭ್ಯವಾಗಲಿದೆ ಹಲವು ಅದ್ಭುತ ಪ್ರಯೋಜನಗಳು.
ಮೊದಲೆಲ್ಲಾ ಮಕ್ಕಳಿಗೆ ಶೀತ, ನೆಗಡಿ, ಕೆಮ್ಮು ಕಾಣಿಸಿಕೊಂಡರೆ ಮೊದಲು ಸ್ವಲ್ಪ ಬೆಲ್ಲವನ್ನು ನೀಡುತ್ತಿದ್ದರು. ಇದಲ್ಲದೆ, ಟೀ, ಕಾಫಿಗೂ ಕೂಡ ಸಕ್ಕರೆ ಬದಲಿಗೆ ಬೆಲ್ಲ ಬಳಸುತ್ತಿದ್ದರು. ಇದಕ್ಕೆ ಮುಖ್ಯ ಕಾರಣ ಅದರಲ್ಲಿರುವ ಔಷಧೀಯ ಗುಣಗಳು.
ಬೆಲ್ಲವು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಹಾಗಾಗಿಯೇ ಹಲವು ಖಾದ್ಯಗಳಲ್ಲಿ ಸಕ್ಕರೆಗೆ ಪರ್ಯಾಯವಾಗಿ ಬೆಲ್ಲವನ್ನು ಬಳಸಲಾಗುತ್ತದೆ. ಹಲವು ಬೆಲ್ಲದ ಚಹಾ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಮಧುಮೇಹ ಸಮಸ್ಯೆ ಇರುವವರು ಬೆಲ್ಲದ ಟೀ ಕುಡಿಯಬಹುದೇ? ಈ ಬಗ್ಗೆ ತಿಳಿಯಲು ಈ ಲೇಖನವನ್ನೊಮ್ಮೆ ಓದಿ.
ನಾವು ಬೆಲ್ಲದ ಚಹಾದ ಪ್ರಯೋಜನಗಳನ್ನು ನಿಮಗೆ ತಂದಿದ್ದೇವೆ. ನಿಮಗೆ ಯಾವಾಗಲಾದರೂ ಮೈಗ್ರೇನ್ ಅಥವಾ ತಲೆನೋವು ಇದ್ದರೆ, ನೀವು ಹಸುವಿನ ಹಾಲಿನೊಂದಿಗೆ ಬೆಲ್ಲದ ಚಹಾವನ್ನು ಕುಡಿಯಬೇಕು. ಇದು ಪರಿಹಾರ ನೀಡುತ್ತದೆ.
ಬೆಲ್ಲ ಚಹಾವು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಎದೆಯ ಕಿರಿಕಿರಿಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಬೆಲ್ಲದಲ್ಲಿ ಕೃತಕ ಸಿಹಿಕಾರಕ ಬಹಳ ಕಡಿಮೆ. ಬೆಲ್ಲದಲ್ಲಿ ಸಕ್ಕರೆಗಿಂತ ಹೆಚ್ಚು ಜೀವಸತ್ವಗಳು ಮತ್ತು ಖನಿಜಗಳಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.