ಜನರಿಂದ ಆಯ್ಕೆಯಾಗದ ಬಾಂಗ್ಲಾ ಸರ್ಕಾರ ಅಲ್ಲಿನ ಇಡೀ ಸಮುದಾಯವನ್ನು ಒಗ್ಗೂಡಿಸುತ್ತಿದ್ದು, ರಿಪಬ್ಲಿಕ್ ಆಫ್ ಬಾಂಗ್ಲಾ ದೇಶವನ್ನು ಮುಸ್ಲೀಂ ರಾಷ್ಟ್ರವನ್ನಾಗಿ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಿಡಿ ಕಾರಿದ್ದಾರೆ.
ಇಸ್ಕಾನ್ನಲ್ಲಿ ಅದ್ದೂರಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ
ಇಂದು ಕೂಡ ಕೃಷ್ಣನಿಗೆ ವಿಶೇಷ ಪೂಜೆ.. ಅಲಂಕಾರ
ಕೃಷ್ಣ ಸರ್ವ ಆಕರ್ಷಕ, ರೋಹಿಣಿ ನಕ್ಷತ್ರದಲ್ಲಿ ಕೃಷ್ಣನ ಜನನ
ಮುಖ್ಯಮಂದಿರದಲ್ಲಿ ದ.ಭಾರತದ ಶೈಲಿಯಲ್ಲಿ ಅಲಂಕಾರ
ವಸ್ತ್ರ ಹಾಗೂ ಆಭರಣದಿಂದ ಶ್ರೀಕೃಷ್ಣನಿಗೆ ಅಲಂಕಾರ
ಇಸ್ಕಾನ್ನಲ್ಲಿ ಇಂದು 108 ಖಾದ್ಯಗಳ ನೈವೇದ್ಯ ಆಗಲಿದೆ
ಮನೆ ಮನೆಗಳಲ್ಲೂ ಗೋಕುಲಾಷ್ಟಮಿ ಸಂಭ್ರಮ. ಇಸ್ಕಾನ್ ದೇಗುಲದಲ್ಲಿ ಅದ್ಧೂರಿ ಕೃಷ್ಣ ಜನ್ಮಾಷ್ಟಮಿ. ರಾಜಾಜಿನಗರದ ಇಸ್ಕಾನ್ ದೇಗುಲದಲ್ಲಿ ಮುಂಜಾನೆ 4-30ರಿಂದ ಶ್ರೀಕೃಷ್ಣನಿಗೆ ಮಂಗಳಾರತಿ, ತುಳಸಿ ಆರತಿ. 8-45ರಿಂದ ರಾಧಾ-ಕೃಷ್ಣ ಉಯ್ಯಾಲೆ ಸೇವೆ, ಬಳಿಕ ರಾಧಾಕೃಷ್ಣ ಉತ್ಸವ ಮೂರ್ತಿಗೆ ಅಭಿಷೇಕ. ಇಸ್ಕಾನ್ನಲ್ಲಿ ಈ ಬಾರಿ ಕೇರಳದ ಗುರುವಾಯೂರು ವಿನ್ಯಾಸದಲ್ಲಿ ಅಲಂಕಾರ.
ಭಾರತೀಯ ರೈಲ್ವೆಯ ಅಂಗಸಂಸ್ಥೆಯಾದ IRCTC ಇಸ್ಕಾನ್ನ ಗೋವಿಂದ ರೆಸ್ಟೋರೆಂಟ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ನೀವು ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ ಗೋವಿಂದ ರೆಸ್ಟೋರೆಂಟ್ನಿಂದ ಆಹಾರವನ್ನು ಆರ್ಡರ್ ಮಾಡಿದರೆ, ಸಾತ್ವಿಕ ಆಹಾರ ಸೇವಿಸಲು ಸಾಧ್ಯವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.