ಇಸ್ಕಾನ್‌ನಲ್ಲಿ ಅದ್ದೂರಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

  • Zee Media Bureau
  • Sep 7, 2023, 12:39 PM IST

ಇಸ್ಕಾನ್‌ನಲ್ಲಿ ಅದ್ದೂರಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ
ಇಂದು ಕೂಡ ಕೃಷ್ಣನಿಗೆ ವಿಶೇಷ ಪೂಜೆ..  ಅಲಂಕಾರ
ಕೃಷ್ಣ ಸರ್ವ ಆಕರ್ಷಕ, ರೋಹಿಣಿ ನಕ್ಷತ್ರದಲ್ಲಿ ಕೃಷ್ಣನ ಜನನ 
ಮುಖ್ಯಮಂದಿರದಲ್ಲಿ ದ.ಭಾರತದ ಶೈಲಿಯಲ್ಲಿ ಅಲಂಕಾರ
ವಸ್ತ್ರ ಹಾಗೂ ಆಭರಣದಿಂದ ಶ್ರೀಕೃಷ್ಣನಿಗೆ ಅಲಂಕಾರ
ಇಸ್ಕಾನ್‌ನಲ್ಲಿ ಇಂದು 108 ಖಾದ್ಯಗಳ ನೈವೇದ್ಯ ಆಗಲಿದೆ 

Trending News