WhatsApp: ಪ್ರಸಿದ್ದ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಶೀಘ್ರದಲ್ಲೇ ಕೆಲವು ಐಫೋನ್ಗಳು ಹಾಗೂ ಸ್ಮಾರ್ಟ್ಫೋನ್ಗಳಲ್ಲಿ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಪಟ್ಟಿಯಲ್ಲಿ Samsung, Apple, Sony, Huawei ಮತ್ತು Motorolaದಂತಹ ದೊಡ್ಡ ದೊಡ್ಡ ಬ್ರಾಂಡ್ಗಳ ಪಟ್ಟಿಯೇ ಇದೆ ಎಂದು ಹೇಳಲಾಗುತ್ತಿದೆ.
ಆನ್ಲೈನ್ನಲ್ಲಿ ಏನನ್ನೋ ಆರ್ಡರ್ ಮಾಡಿದರೆ, ಮತ್ತಾವುದೋ ವಸ್ತುಗಳನ್ನು ಡೆಲಿವರಿ ಮಾಡುವ ಹಲವು ಪ್ರಕರಣಗಳ ಬಗ್ಗೆ ನೀವು ಓದಿರಬಹುದು. ಇದೀಗ ಮತ್ತೊಮ್ಮೆ ಅಂತಹದ್ದೇ ಶಾಕಿಂಗ್ ಪ್ರಕರಣವೊಂದು ಮುನ್ನಲೆಗೆ ಬಂದಿದೆ. ಇಲ್ಲಿ ಐಫೋನ್ಗಳು ಮತ್ತು ಏರ್ಪಾಡ್ಗಳನ್ನು ಆರ್ಡರ್ ಮಾಡಿದ್ದ ವ್ಯಕ್ತಿಗೆ ಡೆಲಿವರಿ ಏಜೆಂಟ್ ಶಾಕಿಂಗ್ ವಸ್ತುಗಳನ್ನು ಡೆಲಿವರಿ ಮಾಡಿದ್ದಾನೆ. ಏನೀ ಪ್ರಕರಣ, ಇಲ್ಲಿದೆ ಸಂಪೂರ್ಣ ಮಾಹಿತಿ.
No Internet From Tomorrow: ನಾಳೆಯಿಂದ ಅಂದರೆ 30 ಸೆಪ್ಟೆಂಬರ್ನಿಂದ ಅನೇಕ ಸ್ಮಾರ್ಟ್ಫೋನ್ಗಳು, ಐಫೋನ್ಗಳು ಮತ್ತು ಪ್ಲೇಸ್ಟೇಷನ್ಗಳಲ್ಲಿ ಇಂಟರ್ನೆಟ್ ಕಾರ್ಯನಿರ್ವಹಿಸುವುದಿಲ್ಲ. ಈ ರೀತಿ ಏಕೆ ಆಗುತ್ತಿದೆ? ನಿಮ್ಮ ಫೋನ್ ಅಥವಾ ಡಿವೈಸ್ ಇದರಲ್ಲಿ ಶಾಮೀಲಾಗಿದೆಯೇ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
WhatsApp Stop Alert! ಪ್ರಸ್ತುತ ವಿಶ್ವಾದ್ಯಂತ ಲಕ್ಷಾಂತರ ಜನ ಇನ್ಸ್ಟಂಟ್ ಮೆಸೇಜಿಂಗ್ ಆಪ್ ವಾಟ್ಸ್ ಆಪ್ ಅನ್ನು ಬಳಸುತ್ತಾರೆ. ಕಂಪನಿಯು ತನ್ನ ಬಳಕೆದಾರರ ಅನುಭವವನ್ನು ಹೆಚ್ಚಿಸಲು ಮತ್ತು ಅವರಿಗೆ ಹೊಸ ವೈಶಿಷ್ಟ್ಯಗಳನ್ನು ನೀಡಲು ಆಪ್ಗೆ ನಿರಂತರವಾಗಿ ಅಪ್ಡೇಟ್ಗಳನ್ನು ಜಾರಿಗೆ ತರುತ್ತಿದೆ. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಸಂಗತಿ ನಿಮ್ಮಲ್ಲಿ ಹಲವರನ್ನು ಬೆಚ್ಚಿಬೀಳಿಸಲಿದೆ.
ಇನ್ನು ಮುಂದೆ ವಾಟ್ಸಾಪ್ ಪ್ರತಿವರ್ಷ ಹಳೆಯ ಸಾಧನಗಳಲ್ಲಿ ಸ್ಥಗಿತಗೊಳಿಸುವ ಕಾರ್ಯವನ್ನು ಮುಂದುವರೆಸಿದೆ.ಈ ಬಾರಿಯೂ ಸಹ, ವಾಟ್ಸಾಪ್ 2021 ರಲ್ಲಿ ಐಫೋನ್ಗಳು ಮತ್ತು ಆಂಡ್ರಾಯ್ಡ್ ಫೋನ್ಗಳ ಬೆಂಬಲವನ್ನು ಕೊನೆಗೊಳಿಸಲಿದೆ ಎಂದು ವರದಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.