Investments: ಯಾರಿಗೇ ಆದರೂ ಹೂಡಿಕೆಯು ಆರ್ಥಿಕ ಪ್ರಯಾಣಕ್ಕೆ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸುತ್ತದೆ. ಅದರಲ್ಲೂ ನೀವು ಉದ್ಯೋಗಸ್ಥರಾಗಿದ್ದರೆ ಕೆಲವು ಯೋಜನೆಗಳಲ್ಲಿ ಹೂಡಿಕೆ ಮಾಡಿ, ಉತ್ತಮ ಆದಾಯ ಗಳಿಸುವ ಜೊತೆಗೆ ಆದಾಯ ತೆರಿಗೆಯನ್ನು ಕೂಡ ಉಳಿಸಬಹುದು.
Multibagger Stock : 2023 ರ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. ಇದೆಲ್ಲದರ ನಡುವೆ ಮಲ್ಟಿಬ್ಯಾಗರ್ ಸ್ಟಾಕ್ ಕೇವಲ 11 ದಿನಗಳಲ್ಲಿ ಹೂಡಿಕೆದಾರರ ಹಣವನ್ನು ಡಬಲ್ ಮಾಡಲಿದೆ. ಈ ಷೇರಿನ ಹೆಸರು ಶ್ರೀರಾಮ್ ಆಸ್ತಿ ನಿರ್ವಹಣೆ.
ಈ ಯೋಜನೆಯಲ್ಲಿ ನೀವು ಹೆಚ್ಚು ಹಣ ಮಾಡಬೇಕಾಗಿಲ್ಲ, ಈ ವಿಶೇಷ ಯೋಜನೆಯಲ್ಲಿ ಪ್ರತಿದಿನ 416 ರೂ. ಉಳಿಸಿ. ನಿಮ್ಮ ಮಗಳ ಮದುವೆ ವಯಸ್ಸಿಗೆ ನಿಮ್ಮಗೆ ಸಿಗಲಿದೆ 65 ಲಕ್ಷ ರೂ. ಇದು ಸುಕನ್ಯಾ ಸಮೃದ್ಧಿ ಯೋಜನೆ ಆಗಿದೆ.
ನಮ್ಮ ಭವಿಷ್ಯವನ್ನು ಗಟ್ಟಿ ಮಾಡಿಕೊಳ್ಳುವುದು ತುಂಬಾ ಮುಖ್ಯ. ಬಹಳ ಸಲ ನಿವೃತ್ತಿಯ ನಂತರ ಬದುಕು ಕಷ್ಟವಾಗಿ ಬಿಡುತ್ತದೆ. ಹಾಗಾಗಿ, ಮೊದಲೇ ಒಂದಷ್ಟು ಸ್ಕೀಮ್ ಗಳಲ್ಲಿ ಹೂಡಿಕೆ
ಮಾಡಿಬಿಟ್ಟರೆ ನಿವೃತ್ತಿಯ ನಂತರವೂ ಬದುಕು ಸುಂದರವಾಗಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.