Mosquito and insects Repellent Plants: ಇದು ಮಳೆಗಾಲ. ಎಲ್ಲಿ ನೋಡಿದರೂ ಸೊಳ್ಳೆ, ಕೀಟಗಳ ಕಾಟ ಜಾಸ್ತಿ. ಇವುಗಳಿಂದ ಪಾರಾಗಲು ಹಲವು ವಿಧಾನಗಳನ್ನು ಅನುಸರಿಸುತ್ತೇವೆ. ಸೊಳ್ಳೆ ಬತ್ತಿ, ಲಿಕ್ವಿಡ್, ಇತ್ಯಾದಿ.. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಆದರೂ ಸೊಳ್ಳೆಗಳಿಂದ ನಮ್ಮನ್ನು ನಾವು ಸಂಪೂರ್ಣವಾಗಿ ರಕ್ಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.