ಎರಡು ಮೂರು ದಿವಸಗಳಲ್ಲಿ ಟೆಂಡರ್ ಪ್ರಕ್ರಿಯೆ ಶುರು. ಕಂಪ್ಲೀಟ್ ಆಹಾರ ಮೆನ್ ಚೇಂಜ್ ಮಾಡಲು ನಿರ್ಧಾರ. ಪ್ರತೀ ಬಿಬಿಎಂಪಿ ವಲಯಕ್ಕೆ ಒಂದರಂತೆ ಎಂಟು ಪ್ಯಾಕೇಜ್. ಮುಂಜಾನೆ ತಿಂಡಿ ಮಧ್ಯಾಹ್ನ ಊಟ ಕೊಡಲು ವ್ಯವಸ್ಥೆ. 200 ಕ್ಯಾಂಟೀನ್ ನಡೆಸಲು ದಿನಕ್ಕೆ 31 ಲಕ್ಷ ಖರ್ಚು .
ಪ್ರತೀ ವಾರ್ಡ್ ಒಂದರಂತೆ ಇಂದಿರಾ ಕ್ಯಾಂಟೀನ್ ಇರಲಿದೆ.
ದೀಪಾಂಜಲಿನಗರ ವಾರ್ಡ್ನ ಹೊಸಕೆರೆಹಳ್ಳಿ ಸಮೀಪದ ಮೊಬೈಲ್ ಕ್ಯಾಂಟೀನ್
ಸದ್ಯ ಕುಡುಕರ ಅಡ್ಡವಾಗಿರೋ ಇಂದಿರಾ ಮೊಬೈಲ್ ಕ್ಯಾಂಟೀನ್
50ಕ್ಕೂ ಹೆಚ್ಚು ಕಡೆ ಮೊಬೈಲ್ ಕ್ಯಾಂಟೀನ್ನಿಂದ ಬಡವ್ರಿಗೆ ಅನ್ನಭಾಗ್ಯ
ಬೆಳಗಿನ ಉಪಹಾರ ₹5, ಮಧ್ಯಾಹ್ನ, ರಾತ್ರಿ ಊಟ ₹10 ಗೆ ಲಭಿಸುತ್ತಿತ್ತು
ಹಾಳದ ಸ್ಥಿತಿಯಲ್ಲಿರೋ ಮೊಬೈಲ್ ಕ್ಯಾಂಟೀನ್ಗೆ ಬೇಕು ಮರುಜೀವ
ಇಂದಿರಾ ಕ್ಯಾಂಟೀನ್ ಗೆ ಮರುಜೀವ ನೀಡೋಕೆ ಸರ್ಕಾರ ಎಲ್ಲಾ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದೆ.ಹೊಸ ಮೆನು ಸಿದ್ಧವಾಗ್ತಿದ್ದು,ದರ್ಶಿನಿ ರೇಂಜ್ನಲ್ಲಿ ರೀಲಾಂಚ್ ಆಗ್ತಿದೆ.ಆದ್ರೆ,ಇದ್ರ ನಡುವೆ ಕೆಎಂಎಫ್ ಕೂಡ ಇಂದಿರಾ ಕ್ಯಾಂಟೀನ್ ನಲ್ಲಿ ಜಾಗ ಕೇಳ್ತಿದೆ.ಅರೆ,ಇಂದಿರಾ ಕ್ಯಾಂಟೀನ್ಗೂ KMFಗೂ ಏನ್ ಸಂಬಂಧ ಅಂತಿರಾ ಇಲ್ಲಿದೆ ಸ್ಟೋರಿ.
Indira Canteen Menu: ಜನರ ಒತ್ತಾಯದ ಮೇರೆಗೆ ಇಂದಿರಾ ಕ್ಯಾಂಟೀನ್ ಮೆನು ಬದಲಾವಣೆ ಬಗ್ಗೆ ಚಿಂತಿಸಿರುವ ಸರ್ಕಾರ, ಇಷ್ಟು ವರ್ಷಗಳವರೆಗೆ ಚಾಲ್ತಿಯಲ್ಲಿದ್ದ ಮೆನುವನ್ನು ಪರಿಷ್ಕರಣೆ ಮಾಡಿ, ಹೊಸ ಬಗೆಯ ತಿನಿಸುಗಳನ್ನು ಆಹಾರ ಕ್ರಮದಲ್ಲಿ ಅಳವಡಿಸಲು ಯೋಜಿಸಿದೆ.
Indira Canteen: ರಾಜ್ಯದಲ್ಲಿ ಮತ್ತೆ ಇಂದಿರಾ ಕ್ಯಾಂಟೀನ್ ಹವಾ ಜೋರಾಗಿದೆ. ರಾಜ್ಯ ರಾಜಧಾನಿಯಲ್ಲಿ ವಾರ್ಡ್ ಗೊಂದರಂತೆ ಇಂದಿರಾ ಕ್ಯಾಂಟೀನ್ ಓಪನ್ ಮಾಡಲು ಸರ್ಕಾರ ತಯಾರಿ ನಡೆಸಿದ್ರೆ, ವಾರಕ್ಕೊಮ್ಮೆ ಮೊಟ್ಟೆ ನೀಡುವಂತೆ ಸಾರ್ಜನಿಕರಿಂದ ಮನವಿ ಮಾಡಲಾಗಿದೆ.
Indira Canteen Scheme: ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಇಂದಿರಾ ಕ್ಯಾಂಟೀನ್ ಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ಚರ್ಚೆ ವೇಳೆ ಸಿಎಂ ಸಿದ್ದರಾಮಯ್ಯ, ಬೆಂಗಳೂರಿನ ಪ್ರತಿ ವಾರ್ಡಿಗೆ ಒಂದರಂತೆ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಮಧ್ಯಾಹ್ನ 1 ಗಂಟೆಗೆ ಸಿಎಂ ಗೃಹ ಕಚೇರಿಯಲ್ಲಿ ಸಭೆ BBMP ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ಹಿಂದೆ ಸಿದ್ದು CM ಆಗಿದ್ದಾಗ ಕ್ಯಾಂಟೀನ್ ಆರಂಭ BJP ಸರ್ಕಾರದ ಅವಧಿಯಲ್ಲಿ ಕ್ಲೋಸ್ ಆಗಿದ್ದ ಕ್ಯಾಂಟೀನ್
ಬಿಲ್ ಬಡಿದಾಟದಲ್ಲಿ ಬಡವರ ಅನ್ನಕ್ಕೆ ಕೊಕ್ಕೆ ಬೀಳುವ ಭೀತಿ ಎದುರಾಗಿದೆ.. BBMP, ಗುತ್ತಿಗೆ ಸಂಸ್ಥೆ ಕಿತ್ತಾಟಕ್ಕೆ ಇಂದಿರಾ ಕ್ಯಾಂಟೀನ್ ಕ್ಲೋಸ್ ಆಗೋ ಭೀತಿ ಎದುರಾಗಿದೆ. 1 ವರ್ಷದಿಂದ ಚೆಫ್ ಟಾಕ್ ಸಂಸ್ಥೆಗೆ 47 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ..
ಇದಕ್ಕೆ ತಪ್ಪಿದ್ದಲ್ಲಿ ನಾನೇ ಬಂದು ಮುಚ್ಚಿರುವ ಇಂದಿರಾ ಕ್ಯಾಂಟೀನ್ ಗಳ ಮುಂದೆ ಧರಣಿ ಕೂರುವುದಾಗಿ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ರಾಜ್ಯ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.