ಹೊಸ ಟೆಂಡರ್ ಅನುಮತಿ ನೀಡಿದ ಕಾಂಗ್ರೆಸ್‌ ಸರ್ಕಾರ

  • Zee Media Bureau
  • Jul 12, 2023, 04:57 PM IST


ಎರಡು ಮೂರು ದಿವಸಗಳಲ್ಲಿ ಟೆಂಡರ್ ಪ್ರಕ್ರಿಯೆ ಶುರು. ಕಂಪ್ಲೀಟ್ ಆಹಾರ ಮೆನ್ ಚೇಂಜ್ ಮಾಡಲು ನಿರ್ಧಾರ. ಪ್ರತೀ ಬಿಬಿಎಂಪಿ ವಲಯಕ್ಕೆ ಒಂದರಂತೆ ಎಂಟು ಪ್ಯಾಕೇಜ್. ಮುಂಜಾನೆ ತಿಂಡಿ ಮಧ್ಯಾಹ್ನ ಊಟ ಕೊಡಲು ವ್ಯವಸ್ಥೆ. 200 ಕ್ಯಾಂಟೀನ್‌ ನಡೆಸಲು ದಿನಕ್ಕೆ 31 ಲಕ್ಷ ಖರ್ಚು . 
ಪ್ರತೀ ವಾರ್ಡ್ ಒಂದರಂತೆ ಇಂದಿರಾ ಕ್ಯಾಂಟೀನ್ ಇರಲಿದೆ.

Trending News