Railway Rules on children ticket : ಮಕ್ಕಳ ಟಿಕೆಟ್ ರಿಸರ್ವೇಶನ್ ಬಗ್ಗೆ ರೈಲ್ವೆ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ಮಕ್ಕಳ ಜೊತೆ ರೈಲಿನಲ್ಲಿ ಪ್ರಯಾಣಿಸುವ ಮುನ್ನ ಈ ನಿಯಮ ನಿಮಗೆ ತಿಳಿದಿರಬೇಕು.
ಮೂಲ ಬೋರ್ಡಿಂಗ್ ನಿಲ್ದಾಣದಲ್ಲಿ ಪ್ರಯಾಣಿಕರು ತಮ್ಮ ರೈಲುಗಳನ್ನು ಹತ್ತುವುದನ್ನು ಕೆಲವೊಮ್ಮೆ ನಾನಾ ಕಾರಣಗಳಿಂದ ಸಾಧ್ಯವಾಗದೇ ಹೋಗಬಹುದು. ಆದರೆ, ಪ್ರಯಾಣಿಕರಿಗೆ ಸೂಕ್ತ ಅವಕಾಶ ಕಲ್ಪಿಸಲು ರೈಲ್ವೆ ಇಲಾಖೆ ಟೂ ಸ್ಟಾಪ್ ನಿಯಮ ಜಾರಿಗೆ ತಂದಿದೆ.
Indian Railways: ದೂರದ ಪ್ರಯಾಣಗಳಿಗೆ ಆರ್ಥಿಕವಾಗಿ ಹಾಗೂ ಆರಾಮದಾಯಕ ಪ್ರಯಾಣದ ದೃಷ್ಟಿಯಿಂದ ರೈಲು ಪ್ರಯಾಣಕ್ಕೆ ಜನರು ಹೆಚ್ಚು ಮಹತ್ವವನ್ನು ನೀಡುತ್ತಾರೆ. ಬಸ್, ವಿಮಾನ ಪ್ರಯಾಣಗಳಿಗಿಂತ ರೈಲು ಪ್ರಯಾಣದಲ್ಲಿ ಹೆಚ್ಚಿನ ವಸ್ತುಗಳನ್ನು ಕೊಂಡೊಯ್ಯಬಹುದು ಎಂಬುದು ಕೆಲವರ ಲೆಕ್ಕಾಚಾರ. ಅದೇನೇ ಇರಲಿ, ರೈಲು ಪ್ರಯಾಣದಲ್ಲಿ ಅಧಿಕ ವಸ್ತುಗಳನ್ನು ಸಾಗಿಸಬಹುದಾದರೂ, ಕೆಲವು ವಸ್ತುಗಳ ಸಾಗಾಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನೀವು ಪ್ರಯಾಣಿಸುವಾಗ ನಿಮ್ಮೊಂದಿಗೆ ಈ ವಸ್ತುಗಳನ್ನು ಸಾಗಿಸುವಾಗ ಸಿಕ್ಕಿಬಿದ್ದರೆ ಇದರಿಂದ ಜೈಲು ಸೇರಬಹುದು ಎಂದು ನಿಮಗೆ ತಿಳಿದಿದೆಯೇ?
Indian Railway Rules: ರಾತ್ರಿ ಪ್ರಯಾಣಕ್ಕೆ ಸಂಬಂಧಿಸಿದಂತೆ ರೈಲ್ವೆ ಹೊಸ ನಿಯಮಗಳನ್ನು ಮಾಡಿದೆ. ಹಾಗಾಗಿ ರಾತ್ರಿ ರೈಲಿನಲ್ಲಿ ಪ್ರಯಾಣಿಸುವ ಮುನ್ನ ಈ ನಿಯಮಗಳನ್ನು ತಿಳಿದುಕೊಂಡಿರುವುದು ಉತ್ತಮ. ಇಲ್ಲದಿದ್ದರೆ ತೊಂದರೆಗೆ ಸಿಲುಕಬೇಕಾಗಬಹುದು.
How to Send Bike by Train: ಸಾಮಾನ್ಯವಾಗಿ ಜನರು ಅಧ್ಯಯನ ಅಥವಾ ಉದ್ಯೋಗ ನಿಮಿತ್ತ ಒಂದೆಡೆಯಿಂದ ಇನ್ನೊಂದೆಡೆ ಹೋಗಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅನೇಕ ಬಾರಿ ಜನರು ತಮ್ಮ ಬೈಕ್ ಅಥವಾ ಸ್ಕೂಟರ್ಗಳನ್ನು ದೂರದ ಊರಿಗೆ ಸಾಗಿಸುವುದು ಹೇಗೆ ಎಂದು ಚಿಂತಿತರಾಗುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.