Heart breaking tragedy in Australia: ಬುಧವಾರ ಮಧ್ಯಾಹ್ನ 3.30ಕ್ಕೆ ನ್ಯೂಹೇವನ್ ಬಳಿ ನಾಲ್ವರು ನೀರಿನಲ್ಲಿ ಒದ್ದಾಡುತ್ತಿರುವುದನ್ನು ಕಂಡ ತುರ್ತು ಸೇವಾ ಸಿಬ್ಬಂದಿ ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಆ ನಾಲ್ವರನ್ನು ತೀರಕ್ಕೆ ಕರೆದುಕೊಂಡು ಬರುವಷ್ಟರಲ್ಲಿ ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ.
INDIAN HIGH COMMISSION: ಯುನೈಟೆಡ್ ಕಿಂಗ್ಡಮ್ನಲ್ಲಿರುವ ಭಾರತೀಯ ಹೈಕಮಿಷನ್ ಎದುರು ಭಾರತೀಯರು ಸತತ ಎರಡು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಆಕ್ರೋಶದ ಮಧ್ಯೆಯು ಯುಕೆ ಪೋಲೀಸ್ ಡ್ಯಾನ್ಸ್ ಫುಲ್ ವೈರಲ್ ಆಗಿದೆ.
Indian High Commission in London : ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ನ ಮೇಲಿದ್ದ ರಾಷ್ಟ್ರಧ್ವಜವನ್ನು ತೆಗೆದು ಹಾಕಲು ಯತ್ನಿಸಲಾಗಿದೆ. ಭದ್ರತಾ ವ್ಯವಸ್ಥೆಗಳ ಅನುಪಸ್ಥಿತಿಯ ಕುರಿತು ಭಾರತವು ಬ್ರಿಟಿಷ್ ರಾಜತಾಂತ್ರಿಕರಿಂದ ವಿವರಣೆಯನ್ನು ಕೇಳಿದೆ.
ಕಾರ್ಮಿಕ ಶೋಷಣೆ ತಡೆಗಾಗಿ ಸ್ಥಾಪಿತವಾಗಿರುವ ಲಂಡನ್ ನ ಗುಪ್ತಚರ ಮತ್ತು ಕಾರ್ಮಿಕ ಶೋಷಣೆಯ ತನಿಖಾ ಸಂಸ್ಥೆಯಾದ Gangmasters and Labour Abuse Authority (GLAA) ಕಾರ್ಮಿಕ ನಿಂದನೆ ಸಂಬಂಧ ವರದಿ ಪ್ರಕಟಿಸಿ ನ್ಯಾಯಾಲಯದಿಂದ ಆದೇಶವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿತ್ತು.
ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ, ಪ್ರಧಾನಮಂತ್ರಿ ಇಮ್ರಾನ್ ಖಾನ್ ಹಾಗೂ ಇತರ ಪಾಕ್ ಗಣ್ಯರಿಗೆ ಜೂನ್ 1 ರಂದು ಹಮ್ಮಿಕೊಂಡಿರುವ ಇಫ್ತಾರ್ ಕೂಟಕ್ಕೆ ಆಹ್ವಾನಿಸಿದೆ.ಸಾಮಾನ್ಯವಾಗಿ ಈ ಕೂಟದಲ್ಲಿ ಪಾಕ್ ಅಧಿಕಾರಗಳು ಭಾಗವಹಿಸುತ್ತಾರೆ ಆದರೆ ಪ್ರಧಾನಿಯವರು ಹಾಜರಿರುವುದಿಲ್ಲ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.